ಗಣಪತಿ ವರ್ಧನ್---ಕೋಣಾರೆ;ಮೂರೂರು;
ಕುಮಟಾ ತಾಲೂಕು;ಉತ್ತರ ಕನ್ನಡ ಜಿಲ್ಲೆ.!
ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ(ಗುಮಾಸ್ತ).
ಓದುವುದು,ಬರೆಯುವುದು,ಸಾಹಿತ್ಯದ ಪ್ರೋತ್ಸಾಹ,
ಯಕ್ಷಗಾನ-ತಾಳಮದ್ದಲೆಗಳಲ್ಲಿ ಆಸಕ್ತಿ.ಸಂಗೀತವನ್ನು
ಕೇಳಲು ಇಷ್ಟ.!
ಅಲ್ಪ ತೃಪ್ತಿ;ತೀರಾ ಭಾವನಾತ್ಮಕ ಅಲ್ಲ;ಭಾವನೆಗಳಿಗೆ
ಬೆಲೆಕೊಡುತ್ತೇನೆ.!
ಹಿಂದೂ ಸಂಸ್ಕೃತಿ-ಕನ್ನಡಭಾಷೆಗಳೆಂದರೆ ಪ್ರೀತಿ.!
ಸಾರಾಂಶ

ಅದ್ಭುತ ಮಾಹಿತಿ ಸರ್👌👌👌👌🙏🙏🙏🙏🙏💐💐💐💐💐💐💐ಬ್ರಹ್ಮಚರ್ಯದ ಬಗ್ಗೆ ನಮ್ ತಂದೆಯಿಂದ ಸಂಕ್ಷಿಪ್ತವಾಗಿ ತಿಳ್ಕೊಂಡಿದ್ದೆ ಈಗ ಸಂಪೂರ್ಣವಾಗಿ ತಿಳ್ಕೊಂಡೆ. ಪ್ರಸ್ತುತ ಸಮಾಜದಲ್ಲಿ ಬ್ರಹ್ಮಚರ್ಯ ಪಾಲನೆ ಮಾಡುವವರು
ಎಲ್ಲಿದ್ದಾರೆ ಸರ್? ಈ ಮಠಾಧೀಶರು, ಗುರುಗಳು, ಬ್ರಹ್ಮಚರ್ಯ ಪಾಲನೆ ಮಾಡುವವರನ್ನ ನಾನು ನನ್ನ ಕಣ್ಣಾರೆ ನೋಡಿದ್ದೇನೆ ಕೈಗೆ ಐದು ಬೆರಳು ಉಂಗುರ ಕೊರಳಲ್ಲಿ ದಪ್ಪ ಚೈನು ಸಿಕ್ಕಾಪಟ್ಟೆ ಆಸ್ತಿ ಮತ್ತೆ ಹೆಣ್ಣು ಸಂಘ ಕೂಡ ಮಾಡಿರತ್ತಾರೆ ಇಂತಹ ಜನ ಇರುವಾಗ ನಿಜವಾದ ಮಠಾಧೀಶರನ್ನು, ಗುರುಗಳನ್ನು, ಬ್ರಹ್ಮಚರ್ಯಪಾಲನೆ ಮಾಡುವವರನ್ನ ನಂಬುವುದಕ್ಕೆ ಆಗ್ತಿಲ್ಲ. ಈ ರೀತಿ ಡೋಂಗಿ ನಾಟಕ ಮಾಡುವುದರ ಬದಲು ಗೃಹಸ್ಥಾಶ್ರಮವನ್ನು ಸ್ವೀಕರಿಸುವುದು ಎಲ್ಲದಕ್ಕಿಂತ ಉತ್ತಮ ಅನ್ನೋದು ನನ್ನ ಅಭಿಪ್ರಾಯ. ಏನಾದ್ರೂ ತಪ್ಪಾಗಿ ಹೇಳಿದ್ದರೆ ಕ್ಷಮಿಸಿ ಸರ್ 🙏
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ