pratilipi-logo ಪ್ರತಿಲಿಪಿ
ಕನ್ನಡ

ಅಜ್ಜಿ ಮನೆ ಗೇರು ಬೀಜ

4.9
209

ನನ್ನ ಅಮ್ಮನ ತವರು ಮನೆ, ಅಂದ್ರೇ ನನ್ನ ಅಜ್ಜಿ ಮನೆಯಲ್ಲಿ ದೊಡ್ಡ ಗೇರು ಮರ ಇತ್ತು, ಈಗಲೂ ಇದೆ,  ಅದರ ತುಂಬಾ ಗೇರು ಹಣ್ಣು ಬಿಡ್ತಾ ಇತ್ತು, ಎಷ್ಟರ ಮಟ್ಟಿಗೆ ಎಂದರೇ, ಮರದಲ್ಲಿ ಎಲೆಗಳಿಗಿಂತ ಹಣ್ಣು ಗಳೇ ಹೆಚ್ಚು ಕಾಣುತ್ತಿತ್ತು, ಅಷ್ಟೊಂದು ...

ಓದಿರಿ
ಲೇಖಕರ ಕುರಿತು
author
ಅಭಿಜ್ಞಾ ಪದ್ಮನಾಭ್

ವಿಘ್ನ ನಿವಾರಕನ ಅಪ್ಪಟ ಭಕ್ತೆ ಮಾತಿಗೆ ಮೊದಲು ಬರುವುದು ಗಣೇಶ ಎಂಬ ಹೆಸರು ಮಾತ್ರ 🙏

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    28 ಆಗಸ್ಟ್ 2021
    ಗೇರು ಅಂದರೆ ಗೋಡಂಬಿ ಅಲ್ವ......ನಾವು ಇರೋದು ಬೆಳಗಾವಿ ಲಿ ಇಲ್ಲಿ ಕೂಡ ತುಂಬಾ ದೊಡ್ಡ ದೊಡ್ಡ ಗೋಡಂಬಿ ತೋಟಗಳೇ ಜಾಸ್ತಿ......ನಮ್ಮ ಮನೆಯ ಪಕ್ಕದಲ್ಲೇ ಒಬ್ಬರೂ ಮರಾಠಿ ಆಯಿ (ಅಮ್ಮ) ಇದಾರೆ. ನಾನು ಕೂಡ ಅದರ ರುಚಿ ನೋಡಿರುವೆ ಕೆಂಡದಲ್ಲಿ ಸುಟ್ಟ ಕಾಜು ರುಚಿಯ ಅದ್ಭುತ 👌👌👌 ಅದರ ಹಣ್ಣಿನ ರುಚಿಯೂ ಸೂಪರ್...... ಬೇಸಿಗೆ ಬಂತೆಂದರೆ ಸಾಕು ಹಳ್ಳಿಯ ರಸ್ತೆಯ ತುಂಬಾ ಅದರ ಹಣ್ಣಿನ ಗಮ.......👌👌👌👌
  • author
    ಅಜ್ಞಾತವಾಸಿ
    28 ಆಗಸ್ಟ್ 2021
    ನಮ್ಮೂರಲ್ಲಿಯು ಕೂಡ ಮನೆ ಸುತ್ತಾ ತುಂಬಾ ಗೇರು ಮರ ಇದೆ ಮಾರ್ರೆ...ನಾವು ಅದರ ಹಣ್ಣು ಕೂಡ ತಿನ್ನುತ್ತಾ ಇದ್ದೆವು...ಹೆಚ್ಚು ತಿನ್ನಬಾರದು..ಗೇರು ಬೀಜ ಆಯ್ದು ತರ್ತಾ ಇದ್ದೆವು..ಯಾರು ಹೆಚ್ಚು ತರೋದು ಅಂತ ಪೈಪೋಟಿ ಇರುತ್ತಿತ್ತು.. ಗೇರು ಬೀಜ ಸುಟ್ಟು ಸಿಪ್ಪೆ ಬಿಡಿಸಿ ಮತ್ತೆ ಅದಕ್ಕೆ ಉಪ್ಪು..ಖಾರ ಹಾಕಿ ಸ್ವಲ್ಪ ಫ್ರೈ ಮಾಡೋದು ತಿನ್ನಲಿಕ್ಕೆ ಭಾರಿ ಮಸ್ತ್ ಆಗ್ತದೆ..👌
  • author
    ಅನಾಮಿಕ.
    28 ಆಗಸ್ಟ್ 2021
    ಗೇರು ಅಂದರೆ ಗೊಡಂಬಿ ಅನ್ನೋದು ಈಗ ಗೊತ್ತಾಯ್ತು.. ಅದನ್ನ ಸುಟ್ಟು ತಿನ್ನೋದು ಎಲ್ಲೇ ಗೊತ್ತಿರಲಿಲ್ಲ.. ನನಗೆ ನಮ್ಮ ಹಳ್ಳಿಗೆ ಹೋದರೆ ಫರ್ಸ್ಟ್ ನೆನಪಾಗೋದು ಹುಣಸೆ ಹಣ್ಣು. ಅದನ್ನ ಕುಟ್ಟಿ ತಿನ್ನೋಕೆ ಕೊಡ್ತಾ ಇದ್ದರು. ಆಮೇಲೆ ನೆಲ್ಲಿಕಾಯಿ ನೇರಳೆ ಹಣ್ಣು ಮನೆಯವರ ಕಣ್ಣು ತಪ್ಪಿಸಿ ಸಿಕ್ಕಾಪಟ್ಟೆ ತಿಂದು ಹುಷಾರು ತಪ್ಪುತ್ತ ಇದ್ದೆ.. ಬಾಲ್ಯದ ನೆನಪುಗಳೇ ಚೆಂದ..😍