Sakhii..!!🦋
ಕಲ್ಪನೆಗಳಿಗೆ ಜೀವ ತುಂಬುವ ಬರಹಗಾರ್ತಿ..!!🖋️📓
.
.
.
ನೀವು ಬರೆಯುವ ಸಾಲುಗಳನ್ನು ಓದಿ,
ಆ ಸಾಲುಗಳಿಗೆ ಸೋತು ಹೋಗುವ ಆಸೆ..
ನಾನು ಕೆಲವೊಂದು ಸಾಲುಗಳನ್ನು ಬರೆದು,
ನಿಮ್ಮ ಮನವನ್ನು ಗೆಲ್ಲುವ ಆಸೆ..
.
.
ಬರಹದ ಶಕ್ತಿ ಎಷ್ಟಿದೆ ಎಂದರೆ:- ಬರಹದ ಸಾಲುಗಳು ಪುಸ್ತಕಕ್ಕೇ ಮಾತ್ರ ಸೀಮಿತವಾಗುವಂತಹದ್ದಲ್ಲ,ಮತ್ತೊಬ್ಬರ ಬದುಕಿಗೂ ಪ್ರೇರಣೆಯಾಗುವಂತಹದ್ದು..!!😇🖋️📖
#ಅದಕ್ಕಾಗಿಯೇ ನಾನೊಬ್ಬ ಉತ್ತಮ ಬರಹಗಾರ್ತಿಯಾಗಲು ಪ್ರಯತ್ನಿಸುತ್ತಿರುವೆ..!!
#ಪ್ರಯತ್ನ ನನ್ನದು ಪ್ರೋತ್ಸಾಹ ನಿಮ್ಮದು..!!
#ನನ್ನ ಸಾಲುಗಳು ನಿಮ್ಮ ಕಣ್ಣನ್ನು ಮಾತ್ರ ಆಕರ್ಷಿಸುವುದಿಲ್ಲ, ಬದಲಾಗಿ ನಿಮ್ಮ ಹೃದಯವನ್ನು ಕೂಡ ಮುಟ್ಟುತ್ತವೆ..!!
#ಇಂತಿ ನಿಮ್ಮ ಮನದಾಳದ ಪ್ರಿಯಾ ಶೈವ..!!
.
.
.
I'm the girl of spiritual intelligence..
simple and simply girl just like a water..
mixed feelings..
messy thoughts
Value, principals and trust..!!
Remember,
Kindness and understanding can took us a Long away..!!🎀
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ