ಮಾನವನಿಗೊಂದು ಸಂದೇಶವೇ .......!!!!! ನನಗೇಕೋ ಸಂದೇಹ , ಇಲ್ಲಿನಾ ದೇಹ ದೇಹಗಳೋಡನೇ ಹರಿದಾಡುವ ಉಪದೇಶ ನಿಸ್ಸಾ0ದೇಹವಾಗಿ ಸಂದೇಶವಲ್ಲ , ಅದು ಸಂದರ್ಭಕ್ಕೊಂದು ಉದ್ದೇಶ , ಶಾಂತವಾದ ಪ್ರಕೃತಿ , ಕೋಪಿಸಿ ನಿಂತಾಗ ಶಾಪಗ್ರಸ್ತ ಮಾನವನ ಬದುಕು ...
ಸಂದೇಶ ಬರುವವರಿಂದ ಬಂದರೆ
ಮಾತ್ರ ಮಾನವನ ಬುದ್ದಿಗೆ ಮದ್ದು ಬಂದಂತೆ
ಅಲ್ಲಿಯವರೆಗೂ ಮಂದತ್ವದಲ್ಲಿಯೇ
ಮಿಂದು ಹೋಗಿರುತ್ತಾನೆ...
ಬದುಕು ಎಷ್ಟು ದಿನದವರೆಗೂ ಸುರಕ್ಷಿತವಾಗಿರುವುದೆಂಬ
ಯೋಚನೆ ಮನುಜನಿಗಿಲ್ಲ..
ತನ್ನ ಕಾರ್ಯದ ಬಗೆಗೆ ಮಾತ್ರ ಅವನ ಚಿಂತನೆ
ಜಾಗರೂಕತೆಯ ಪ್ರಶ್ನೆ ಬಂದಾಗ ಮುಂದಿದ್ದು ಮುಂದೆ ಎಂದು ತಳ್ಳಿ ಹಾಕುವ ಅಲಕ್ಷ್ಯತನ ..
ಮಾನವನ ಕೃತಕ ಕಾರ್ಯಗಳು ಮೀತಿಯಲ್ಲಿರದೆ ಸ್ಥಿತಿಗೆಟ್ಟರೆ ಆಗುವ ಅನಾಹುತಗಳ ಆತ್ಮಾವಲೋಕನ 👌👌👌👌👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ