ಸಂಸ್ಕೃತಿಯು ಇಡೀ ಸಮಾಜವು ಒಪ್ಪಿಕೊಳ್ಳುವಂತಹ ಕೆಲವು ರಚನೆಗಳನ್ನು ರೂಪಿಸಿರುತ್ತದೆ. ಆ ರಚನೆಗಳಿಗೆ ಅನುಸಾರವಾಗಿಯೇ ಪ್ರತಿಯೊಂದು ಸಮಾಜವು ನಡೆದುಕೊಳ್ಳಬೇಕು ಎನ್ನುವ ಹಾಗೆ ಇಡೀ ಸಮಾಜವನ್ನು ರೂಪಿಸುವುದು ಸಾಂಸ್ಕೃತಿಕ ಯಾಜಮಾನ್ಯದಿಂದ ಮಾತ್ರ ...
ಶತಶತಮಾನಗಳಿಂದಲೂ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷದಲ್ಲಿ ಗೆಲ್ಲುತ್ತ ಬಂದವರು ಉಳ್ಳವರೇ. ಅವರ ಹಣ-ಅಧಿಕಾರ ಎಂತಹ ಪ್ರತಿರೋಧವನ್ನೂ ಹತ್ತಿಕ್ಕಬಲ್ಲ ತಾಕತ್ತುಳ್ಳದ್ದು. ಆದರೆ ಕುದುಪನ ಸಂಸಾರ ತಮ್ಮೊಡೆಯನ ಪಾದದಡಿಯಲಿ ಸಿಲುಕಿ ನಲುಗುತ್ತಿರುವಾಗಲೂ ಚಿನ್ನಮ್ಮನ ಬಂಡಾಯದ ಧ್ವನಿ ವೆಂಕಪಯ್ಯನನ್ನು ಒಂದರೆ ಘಳಿಗೆ ನಡುಗಿಸಿಬಿಡುತ್ತದೆ. ಬಡವನ ಕೋಪ ದವಡೆಗೆ ಮೂಲವಾಗಿದ್ದರೂ ತನ್ನೊಳಗಿನ ಸಿಟ್ಟು, ಆಕ್ರೋಶ, ಅಸಹಾಯಕತೆಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡ ಮೂರ್ತ ರೂಪದಂತೆ ಚಿನ್ನಮ್ಮ ಬೆಳ್ಳಿಲೋಟವನ್ನು ನದಿಗೆ ಎಸೆದು ತನ್ನೊಳಗಿನ ತಾನಿಗೆ ನ್ಯಾಯ ಕೊಡಿಸುವುದರೊಟ್ಟಿಗೆ ವೆಂಕಪ್ಪಯ್ಯನ ಅಹಂಗೆ ಬಹುದೊಡ್ಡ ಪೆಟ್ಟನ್ನೇ ಕೊಟ್ಟಿದ್ದಳು. ಹೆಚ್. ನಾಗವೇಣಿಯವರ ಕಥೆಯ ಹಿನ್ನೆಲೆಯಲ್ಲಿ ಸಮ ಸಮಾಜದ ಕನಸಿನ ಸಾಕಾರದ ನೆಲೆಯಲ್ಲಿ ಪುನೀತ್ ರವರು ತಮ್ಮ ಲೇಖನವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿನ್ನಮ್ಮನಂತಹ ಹಸಿದವರು ಅನ್ನಕ್ಕಿಂತ ಮುಖ್ಯವಾಗಿ ತಮ್ಮ ಆತ್ಮಗೌರಕ್ಕಾಗಿ ಸಿಡಿದೆದ್ದ ಹೋರಾಟಕ್ಕೆ ತಮ್ಮ ಲೇಖನದ ನೆಲೆಯಲ್ಲಿ ನ್ಯಾಯ ಕೊಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಅಭಿನಂದನೆಗಳು
- ಜಗದೀಶ್ ಎಸ್.
ಸಂಶೋಧನಾ ವಿದ್ಯಾರ್ಥಿ
ಬೆಂಗಳೂರು ವಿ.ವಿ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ

ಅಭಿನಂದನೆಗಳು! ಅಧಿಕಾರದ ಕ್ರೌರ್ಯಗಳನ್ನು ಮಂಡಿಸುವ ಧಣಿಗಳ ಬೆಳ್ಳಿಲೋಟ ಪ್ರಕಟವಾಗಿರುತ್ತದೆ. ನಿಮ್ಮ ಬರಹವನ್ನು ಓದುವ ಖುಷಿ ನಿಮ್ಮ ಸ್ನೇಹಿತರಿಗೂ ಸಿಗಲಿ.ಅವರ ಅಭಿಪ್ರಾಯವನ್ನೂ ತಿಳಿಯಿರಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ