pratilipi-logo ಪ್ರತಿಲಿಪಿ
ಕನ್ನಡ

ಅದೇನೋ ಹೇಳಲು ಬಂದವರು,ಮಾತನುಳಿಸಿಕೊಂಡ ಹೋದರು

4.4
888

ಯಾವ ಕೆಲಸ ಆದ್ರೇನು ನಮ್ಮ ಮೇಲೆ ಒಬ್ಬರು ಇರತಾರೆ ಹಾಗೆ ಕೆಳಗಡೇನು ಒಬ್ಬರು ಇದ್ದೆ ಇರ್ತಾರೆ.ನೋಡೋಣ ಸರ್ ಅಂಥ ಕಾಫಿ ಕಪ್ ತಗೊಂಡು ಕ್ಯಾಂಟೀನ್ ಹತ್ರ ಹೊರಟು ಹೋದ.

ಓದಿರಿ
ಲೇಖಕರ ಕುರಿತು
author
ಆನಂದ್ ಆರ್ ಸಿ

ಹವ್ಯಾಸಿ ಬರಹಗಾರ, ಎಂ,ಸಿ,ಎ ಓದಿ, ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ ಸಲಹೆಗಾರರ ವೃತ್ತಿ. ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು ಕಲಿಸಿದ್ದು, Aarsi.in ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ. website: aarsi.in Kannada blog: anand.aarsi.in e-mail : [email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಾಘವೇಂದ್ರ ಪದ್ಮಶಾಲಿ
    28 ಡಿಸೆಂಬರ್ 2017
    ಚೆನ್ನಾಗಿದೆ ಆನಂದೂ. ಬಸ್ ಕಂಡಕ್ಟರ್, ಆಟೋದವ, ಪುಸ್ತಕ ಮಾರುವವ, ಚಾ ಕಾಫಿ ಕೊಡೋವ, ಎಲ್ರೂ ಒಂದೊಂದ್ ನಮೂನಿ ನಮ್ಗಾ ಏನಾದ್ರೂ ಒಂದ್ ಬಿಟ್ ಹೋಕ್ತಾರೊ. ಅದ ನೀ ಸರಿಯಾಗಿ ಸೇರಿಸಿ, ನಮ್ಗಾ ಚೊಲೋ ಮಾಹಿತಿ ಕೊಟ್ಟೀ ನೋಡಪಾ.
  • author
    Girish S K Raibag
    25 ಮಾರ್ಚ್ 2019
    ನಮ್ಮ ಅನುಭವಕ್ಕೆ ಬರುವ ಪ್ರತಿ ಕ್ಷಣದ ಸಂದರ್ಭಗಳು ಜೀವನದ ಅತ್ಯಮೂಲ್ಯವಾದ ಪಾಠಗಳೇ.... ಲೇಖನದ ಸಾರ ಚೆನ್ನಾಗಿದೆ ....
  • author
    "ರಾಮದಾಸಿ"
    28 ಡಿಸೆಂಬರ್ 2017
    ಪ್ರತಿಯೋಬ್ಬರಿಂದಲೂ ಕಲಿಯುವುದು ಸಾಕಷ್ಟಿರುತ್ತದೆ.... ಸೂ.....ಪರ್.......