pratilipi-logo ಪ್ರತಿಲಿಪಿ
ಕನ್ನಡ

ಆದರ್ಶ ಟೀಚರಮ್ಮ ಬೀನಾ

1707
4.6

ನಮ್ಮಲ್ಲಿ ಎಷ್ಟೋ ಜನರಿಗೆ ಯಾರ್ಯಾರೋ ರೋಲ್‍ಮಾಡೆಲ್ ಆಗುತ್ತಾರೆ. ನನಗೆ ಸಿನಿಮಾ ನಟನೊಬ್ಬ ಮಾದರಿಯಾದರೆ ಇನ್ನೊಬ್ಬನಿಗೆ ಯಾರೋ ಕ್ರೀಡಾಪಟು ಮಾದರಿಯಾಗುತ್ತಾರೆ. ಸಾಧಾರಣವಾಗಿ ನಾವೆಲ್ಲರೂ ಐಷಾರಾಮಿ ಜೀವನವನ್ನೇ ಇಷ್ಟಪಡುತ್ತೇವೆ. ನಮ್ಮ ಮಟ್ಟಿಗೆ ...