ನಮ್ಮಲ್ಲಿ ಎಷ್ಟೋ ಜನರಿಗೆ ಯಾರ್ಯಾರೋ ರೋಲ್‍ಮಾಡೆಲ್ ಆಗುತ್ತಾರೆ. ನನಗೆ ಸಿನಿಮಾ ನಟನೊಬ್ಬ ಮಾದರಿಯಾದರೆ ಇನ್ನೊಬ್ಬನಿಗೆ ಯಾರೋ ಕ್ರೀಡಾಪಟು ಮಾದರಿಯಾಗುತ್ತಾರೆ. ಸಾಧಾರಣವಾಗಿ ನಾವೆಲ್ಲರೂ ಐಷಾರಾಮಿ ಜೀವನವನ್ನೇ ಇಷ್ಟಪಡುತ್ತೇವೆ. ನಮ್ಮ ಮಟ್ಟಿಗೆ ನಾವೆಲ್ಲರೂ ಒಳ್ಳೆಯವರೇ. ನಮ್ಮಲ್ಲಿ ಅಡಗಿರುವ ಸಂಕುಚಿತ ಮನೋಭಾವಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಆದರೆ, ಯಾರದೋ ಮಕ್ಕಳಿಗೆ ತಾನು ಆಸರೆಯಾಗಿ, ಅವರಿಗೆ ಶಿಕ್ಷಣ ನೀಡಿ, ಸ್ವಾವಲಂಬಿಯಾಗಿ ನೆಲೆಯೂರಲು ತನ್ನ ಜೀವನದ ಬಹುಪಾಲು ಮುಡಿಪಾಗಿಟ್ಟಿರುವ ಬೀನಾ ರಾವ್ ಸಾವಿರಾರು ಮಕ್ಕಳ ದೃಷ್ಟಿಯಲ್ಲಿ ರೋಲ್‍ಮಾಡೆಲ್. `ಗುರು ದೇವೋ ಭವ' ಎಂಬ ಮಾತನ್ನು ಅರ್ಥಪೂರ್ಣಗೊಳಿಸುವಂತೆ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ