ನನ್ನ ಹೆಸರು ಗಜಲಕ್ಷ್ಮಿ. ನಾನು ಮೊದಲನೆ ವರ್ಷ ಬಿಎ ಮುಗಿಸಿದ್ದು1981ರಲ್ಲಿ..ತುಂಬು ಕುಟುಂಬ ನನಗೆ ಇಬ್ಬರು ಮಕ್ಕಳು. ಕನ್ನಡ ಎಂದರೆ ತುಂಬಾ ಇಷ್ಟ. ಹಾಗಾಗಿ ಮತ್ತೆ ಎಂ.ಎ.,ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡು ಬಿಡದೆ ತೇರ್ಗಡೆಯಾಗಿ ಸ್ವಲ್ಪ ದಿನ ಕನ್ನಡ ಲೆಕ್ಚರರ್ ಆಗಿ ಸೇವೆ ಸಲ್ಲಿಸಿ ಈಗ ಪ್ರತಿಲಿಪಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಇದುನನ್ನ ಕನಸಾಗಿತ್ತು, ನನಸು ಮಾಡಿಕೊಳ್ಳಲು ಅವಕಾಶ ಸಿಕಂತಾಯಿತು. ಈಗ ತುಂಬಾ ಖುಷಿಯಾಗುತ್ತದೆ. ವಂದನೆಗಳು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ