ಕಲ್ಪನೆಯಲ್ಲಿರುವ ಕಥೆಯನ್ನ, ಬಿಳಿಹಾಳೆಯ ಮೇಲೆ ಪದವಾಗಿ ಚೆಲ್ಲುವುದು ಸುಲಬದ ಮಾತಲ್ಲ.
ನಾನಂತೂ ಬರಹಗಾರನಲ್ಲ, ಆದರೂ ಬರೆಯುವ ಹುಚ್ಚು ನನಗೆ.
ಇದ್ದಲ್ಲೇ ಒಂದು ಪುಟ್ಟ ಹಾರೈಕೆಯ ಮಾತನಾಡಿ. ಬಲಗಾಲನಿಟ್ಟು ಬರುವೆ, ಬರಹಗಾರರ ಭಾವನೆಗೆ...
ಮೂಲತಹ ಮಲೆನಾಡಿನ ಹುಡುಗ ನಾನು,
ತುತ್ತು ಅನ್ನಕ್ಕಾಗಿ ಕಣಜವನ್ನೇ ಬಿಟ್ಟು ಬಂದ ಐಟಿ ಉದ್ಯಮಿ ನಾನು!!!!
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ