pratilipi-logo ಪ್ರತಿಲಿಪಿ
ಕನ್ನಡ

ಆ ಸಂಜೆ ಮತ್ತೊಮ್ಮೆ....

4.8
11849

ಪ್ರೀತಿಯೆಂದರೆ ಪರಿಶುದ್ಧ ಭಾವನೆ, ಪ್ರೀತಿಯಲ್ಲಿ ನಾವು ಎಷ್ಟು ಪ್ರೀತಿಸುತ್ತೇವೆಯೋ ನಮಗೂ ಅಷ್ಟೇ ಪ್ರೀತಿ ವಾಪಸ್ಸು ಸಿಗುತ್ತದೆ ಎನ್ನುವುದನ್ನು ಹೇಳಿಕೊಟ್ಟವಳು.

ಓದಿರಿ
ಲೇಖಕರ ಕುರಿತು
author
ಕವಿತಾ ಕೆ. ಎನ್

ಪರುಶುರಾಮ ಸೃಷ್ಟಿದ ತುಳುನಾಡಿನವಳು. ಬದುಕು ಎಲ್ಲವನ್ನೂ ಕೊಟ್ಟಿದೆ ಅದರಲ್ಲಿ ಒಂಟಿತನವೂ ಒಂದು. ಆ ಒಂಟಿತನವನ್ನು ಹೋಗಲಾಡಿಸಲು ಕೈಯಲ್ಲಿ ಹಿಡಿದದ್ದು ಲೆಕ್ಕವಿಲ್ಲದಷ್ಟು ಕಥೆ ಕಾದಂಬರಿಗಳು. ಅಲ್ಲಿನ ಭಾವನೆಗಳ ಲೋಕದಲ್ಲಿ ವಿಹರಿಸುತ್ತಾ ಕಲ್ಪನೆಯ ಜಗತ್ತನ್ನು ಇಷ್ಟಪಡುತ್ತಾ ಸಮಯ ಸಿಕ್ಕಾಗ ಡೈರಿಯಲ್ಲಿ ನನ್ನದೇ ಆದ ಕಲ್ಪನೆಯ ಕಥೆಗಳನ್ನು ಬರೆದು ಸುಮ್ಮನಿರುತ್ತಿದ್ದೆ. ಆ ಎಲ್ಲಾ ಕಥೆಗಳಿಗೆ ಜೀವ ತುಂಬಿದ್ದು "ಪ್ರತಿಲಿಪಿ".

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಜಾಜಿಶ್ರೀ
    01 ಮಾರ್ಚ್ 2019
    ಪ್ರೀತಿಯನ್ನು ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೇವೋ ಅದು ಅಷ್ಟೆ ಜೋಪನದಿಂದ ನಮಗೆ ಪ್ರೀತಿಯ ಸವಿ ಬಡಿಸುತ್ತ ನಮ್ಮ ಜೊತೆ ಇರುತ್ತದೆ ಇಲ್ಲ ನಮನ್ನು ತಾತ್ಸಾರ ಮಾಡಿ ನಮ್ಮ ತಪ್ಪು ತಿಳಿಯುವವರೆಗೂ ನಮನ್ನು ದೂರ ಇಡುತ್ತದೆ.. ಒಳ್ಳೆ ಸಂದೇಶ ಸೂಪರ್ ಇದೇ SH
  • author
    ದೀಕ್ಷಾ ಅಂಚನ್
    01 ಮಾರ್ಚ್ 2019
    ವಾವ್ ವಾವ್...ಪ್ರೀತಿ ಎಂದರೆ ಆಗ ತಾನೇ ಜನಿಸಿದ ಪುಟ್ಟ ಮಗುವಿನಂತೆ...ಆ ಪುಟ್ಟ ಮಗುವನ್ನು ಎಷ್ಟು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತೇವೋ ಹಾಗೆ ಪ್ರೀತಿಯನ್ನು ಪ್ರೀತಿಸಿದವರನ್ನು ಅಷ್ಟೇ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಬೇಕು ಅಂತ ಎಷ್ಟು ಚಂದವಾಗಿ ಸೊಗಸಾಗಿ ಹೇಳಿದ್ದಿರ.... ಪ್ರೀತಿ ಅಂದ್ರೆ ಅಲ್ಲಿ ನಂಬಿಕೆ ಕಾಳಜಿ ಇರ್ಬೇಕು ಯಾವತ್ತೂ ಪ್ರೀತಿಸಿದವರನ್ನು ಅಸಡ್ಡೆ ತಾತ್ಸಾರ ಮಾಡ್ಬಾರ್ದು... ಹಾಗೆ ಪ್ರೀತಿಯ ಮೊದಲ ದಿನಗಳಲ್ಲಿ ಇದ್ದ ಅದೇ ಪ್ರೀತಿ ಮಾತು ಕಾಳಜಿ ನಂಬಿಕೆ ಮುಂದೆಯು ಇರ್ಬೇಕು... ಪ್ರೀತಿಯಲ್ಲಿ ಒಳ್ಳೆಯ ಬದಲಾವಣೆ ಇರಬೇಕೆ ಹೊರತು ತಾವೇ ಪೂರ್ತಿ ಬದಲಾಗಿ ಪ್ರೀತಿಸಿದವರಿಗೆ ನೋವು ಕೊಡಬಾರದು... ಇಲ್ಲಿ ಮೀರಾ ರೋಹಿತ್ ಗೆ ಅವನಲ್ಲಿ ಏನೆಲ್ಲ ಬದಲಾವಣೆ ಆಗಿದೆ ಏನು ತಪ್ಪು ಮಾಡಿದ್ದಾನೆ ಅದರಿಂದ ತಾನು ಎಷ್ಟು ನೋವು ಪಟ್ಟಿದ್ದೀನಿ ಹಾಗೆ ಪ್ರೀತಿಯ ನಿಜ ಅರ್ಥ ವನ್ನು ತಿಳಿಸಲು ಅವಳು ಆಡಿದ ಮಾತು ನಾಟಕ ಎಲ್ಲವನ್ನು ಚೆನ್ನಾಗಿ ಬರೆದಿದ್ದಿರ...ತುಂಬಾ ಚೆನ್ನಾಗಿದೆ ಈ ನಿಮ್ಮ ಆ ಸಂಜೆ ಮತ್ತೊಮ್ಮೆ... ಆ ಸಂಜೆ ಅವರಿಬ್ಬರ ಬಾಳಲ್ಲಿ ಹೊಸ ಬೆಳಕು ಮೂಡಿತು...
  • author
    ಪದ್ಮ ಎಂ ವರ್ಮ "ನಿಹಾರಿಕೆ"
    24 ಮಾರ್ಚ್ 2019
    ಪ್ರೀತಿ ಎಂದರೇನು ಎಂದು ಅಚ್ಚುಕಟ್ಟಾಗಿ ವಿವರಿಸಿ ಭಾವನಾತ್ಮಕವಾಗಿ ಮನಮುಟ್ಟುವಂತೆ ಹೇಳಿದ್ದೀರಿ ಮುದ್ದಾದ ಪ್ರೇಮಕಥೆಯನ್ನು.. ಬಹಳ ಇಷ್ಟ ಆಯ್ತು.. 😊👌