ಹೆಸರು ವಿದ್ಯಾ ಸರಸ್ವತಿ .ವೃತ್ತಿಯಲ್ಲಿ ಶಿಕ್ಷಕಿ .ವಿದ್ಯಾಭ್ಯಾಸ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳಲ್ಲಿ ಎಮ್. ಎ ಪದವಿ .ಕಥೆ ,ಕವನ ,ಮಕ್ಕಳ ಕವನ ,ಕಾವ್ಯ ,ಪ್ರಬಂಧ ರಚನೆಯಲ್ಲಿ ಆಸಕ್ತಿ
ಪ್ರತಿಲಿಪಿ ನನ್ನ ಬರವಣಿಗೆಗೆ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಅದೇ ರೀತಿ ಪ್ರತಿಲಿಪಿ ನನ್ನ ಓದುವ ಆಸಕ್ತಿಗೂ ಕೂಡ ಅತ್ಯುತ್ತಮ ವೇದಿಕೆಯಾಗಿ ದೊರೆತಿದೆ. ನನ್ನ ರಚನೆಗಳ ಪ್ರಕಟಣೆಗೆ ಅವಕಾಶ ಕೊಟ್ಟಿರುವ ಪ್ರತಿಲಿಪಿ ಬಳಗಕ್ಕೆ ಧನ್ಯವಾದ.
ರಚನೆಗಳನ್ನು ಓದಿ ಅಭಿಪ್ರಾಯಗಳನ್ನ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ .ಎಲ್ಲಾ ರೀತಿಯ ಸಲಹೆ ಅನಿಸಿಕೆಗಳಿಗೆ ಸ್ವಾಗತ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ