1994 ಮೇ ತಿಂಗಳ 28ರಂದು ಆ ತಾಯಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತಲು. ಆ ಮಗು ಬೇರಾರು ಅಲ್ಲ ನಾನೇ😊
ನಾನು ನೋಡೋಕೆ ಏನು ಮುದ್ದಾಗಿಲ್ಲ ಆದ್ರೆ ನಮ್ಮಮ್ಮನಿಗೆ ನಾನೇ ಮುದ್ದಿನ ಮಗ.. ಸೋ ನನ್ನ ಎಲ್ಲ ಯಶಸ್ಸು , ಶ್ರೇಯಸ್ಸಿನ ಕೀರ್ತಿಯೂ ಸಂಪೂರ್ಣವಾಗಿ ಅವಳಿಗೆ ಸಲ್ಲಬೇಕು...
ನಮ್ಮಮ್ಮನಿಗೆ ಓದುವ ಹವ್ಯಾಸ ಬಹಳವಿತ್ತು ಅವರು ಓದಿ ಓದಿ ಸಂಪಾದಿಸಿದ ಜ್ಞಾನವೇ ಇಂದು ನನ್ನಲ್ಲಿ update ಆಗಿ ಬರಹದ ರೂಪ ಪಡೆಯುತ್ತಿದೆಯೆನೋ...
ನಾನು ಓದಿನಲ್ಲಿ ಎವರೇಜ್ ಆದರೂ ಗ್ರಹಿಸುವಲ್ಲಿ ನಿಸ್ಸೀಮ ಆದರೂ ನನ್ನೊಳಗೆ ಬರೆಯುವ ಕಲೆ ಇದೆಯೆಂಬುದು ಅರಿಯಲು ಸಾಧ್ಯವಾಗಿದ್ದು ಡಿಗ್ರಿಯಲ್ಲಿ...☺
ಒಟ್ಟಿನಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರಗಳು ಹೀಗೆ ಇರಲಿ ಎಂದು ಆಶಿಸುವ ನಿಮ್ಮ ಪ್ರೀತಿಯ ಕರಾವಳಿ ಹುಡುಗ ಭರತ್..🙏
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ