ನನ್ನೂರು ಕುಂದಾದ್ರಿ, uppi big fan,High school guddekeri li,Bsc ತೀರ್ಥಹಳ್ಳಿ ಮಾಡಿದು ಡಿಗ್ರಿಲಿ ಖೋ ಕ್ಯಾಪ್ಟನ್ ಆಗಿದು ಸವಿ ನೆನಪು. ಹವ್ಯಾಸವಾಗಿ ಖೋ ಖೋ ಕೋಚಿಂಗ್ ಮಕ್ಳಿಗೆ ಆಟ ಕಲಿಸೋದು ಅಂದರೆ ಪಂಚಪ್ರಾಣ ರಾಜ್ಯ ಮಟ್ಟ ,ರಾಷ್ಟ್ರ ಮಟ್ಟದಲ್ಲಿ ನಮ್ ಮಕ್ಕಳು ಆಡಿದ್ದಾರಂತ ಒಂಥರ ಹೆಮ್ಮೆ ಇದೆ.cricket ಚೆನ್ನಾಗ್ ಆಡ್ತಿನಿ. ಡಿಗ್ರಿ ಲಿ real star upendra sir ಬಗ್ಗೆ seminar ಮಾಡಿದ್ದು ಇತಿಹಾಸ😂. ಮಂಜು ಮಾಂಡವ್ಯ ಸರ್ ಜೊತೆ ನಿರ್ದೇಶನದ ಕೆಲಸ ಮಾಡೋದು ನನ್ನ ಕನಸು. ಓದಿದವರು Negative commentsಗಳೆ ಮಾಡಿ ಅಂತ ಬೇಡಿಕೆ ಅದರಲ್ಲೂ ಜಾಸ್ತಿ negativeಯೆ ಮಾಡಿ 🙏
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ