(ಪ್ರಾತಿನಿಧಿಕ ಚಿತ್ರ. ಕೃಪೆ - ಗೂಗಲ್ ಇಮೇಜಸ್) ಅದು ನನ್ನಮ್ಮನ ಕೈ ತುತ್ತಿನಷ್ಟೆ ಅದ್ಭುತ, ಅವರದು ಅಮ್ಮನ ಮಡಿಲಿನಷ್ಟೆ ಪ್ರೀತಿ ತುಂಬಿದ ದೇಗುಲ. ಹೆತ್ತ ಅಮ್ಮನಷ್ಟೆ ಪ್ರೀತಿಯಿಂದ ಎತ್ತಿ ಆಡಿಸಿದ ಕೈಗಳವು. ಗುಡಿಸಲೂ ಮನೆಯಲ್ಲಿಯೆ ದೇವರು ಇರೋದು ಅನ್ನೋವಂತೆ ಆ ಪ್ರೀತಿ ತುಂಬಿದ ಗುಡಿಸಲ ಅರಮನೆಯಲ್ಲಿ ಆಡಿ ಬೆಳೆದ ನೆನಪಿನ್ನು ಮಾಸದೆ ಉಳಿದಿದೆ. ಅದ್ಯಾರೋ ಮಹರ್ಷಿ ಹೇಳಿದ ನೆನಪು " ದೇವರು ತುಂಬಾ ಒಳ್ಳೆಯವರಿಗೆ ಕಷ್ಟಗಳ ಸರಮಾಲೆ ಕೊಡೋದು" ಅಂತ, ನನಗನ್ನಿಸೋದು ದೇವರು ಆ ಕಷ್ಟ ಕೊಡೊದನ್ನ ಅನುಭವಿಸೋ ವೇಳೆಗಾಗಲೆ ನಾವು ತುಂಬಾ ಒಳ್ಳೆಯವರಾಗ್ಬಿಟ್ಟಿರ್ತೀವಾ ಅಂತ. ಅದೇನೆ ಇರಲಿ,ಸಾಧಿಯಾ ಅಮ್ಮನೂ ನನ್ನಮ್ಮನಷ್ಟೆ ದೇಹ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ