pratilipi-logo ಪ್ರತಿಲಿಪಿ
ಕನ್ನಡ

ಸಾಹಿತಿಗಳೆಂಬ ಅನಕ್ಷರಸ್ಥರು

4.8
603

ಸೈನಿಕರ ಬಗ್ಗೆ ಮಾತನಾಡುವ ಮುನ್ನ ತಮ್ಮ ಯೋಗ್ಯತೆ ಸ್ವಲ್ಪ ನೋಡಿಕೊಳ್ಳಲಿ

ಓದಿರಿ
ಲೇಖಕರ ಕುರಿತು
author
ಸಂತೋಷ್ ವಿಶ್ವಾಮಿತ್ರ 🤘

ಮಲೆನಾಡಿನ ಸೌಂದರ್ಯವನ್ನು ಮೈತುಂಬಾ ಹೊದ್ದಿರುವ ಶೃಂಗೇರಿ ನನ್ನೂರು. ಪ್ರಭು ಆಂಜನೇಯ ಈ ಪುಟ್ಟ ಹೃದಯದ ಸಾಮ್ರಾಟ. ಪ್ರಾಣಿಗಳನ್ನು ತುಂಬಾ ನಂಬ್ತೀನಿ ಆದರೆ ಮನುಷ್ಯರನ್ನು ನಂಬೋದು ಬಹಳ ಕಡಿಮೆ.. ನನ್ನ ಮುದ್ದು ನಾಯಿ 'ಜೀವ' ನನಗೆಲ್ಲಾ. She is my everything ❤️❤️❤️💝💝 ಮೆಸೆಂಜರ್ ನಲ್ಲಿ ರಿಪ್ಲೈ ಮಾಡಿಲ್ಲ ಅಂತ ಬೈಕೋಬೇಡಿ. ಮೆಸೆಂಜರ್ ನೋಡೋದು ತುಂಬಾ ಕಡಿಮೆ ನಾನು. 'ನಾನು' ಎಲ್ಲರಂತಲ್ಲ 😉

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Narasimha Murthy
    22 ಜನವರಿ 2019
    ತಮ್ಮ ಯೋಗ್ಯತೆ ಏನು ಎಂದು ಸರಿಯಾಗಿ ತಿಳಿಯದವರು ದೇಶ ಕಾಯುವ ಸೈನಿಕರ ಬಗ್ಗೆ ಅವಹೇಳನವಾಗಿ ಮಾತನಾಡುತ್ತಾರೆ ಅವರ ಬೆಲೆ ಏನು, ಅವರಿಂದ ನಾವು ಸುರಕ್ಷಿತವಾಗಿ ಜೀವಿಸುತ್ತಿದ್ದೇವೆ ಎಂಬುದರ ಅರಿವೇ ಇಲ್ಲ ಇವರಿಗೆ ಕೇವಲ ಪ್ರಚಾರಕ್ಕಾಗಿ, ತಮ್ಮ ಹೆಸರು ಸೋಷಿಯಲ್ ಮೀಡಿಯಾಗಳಲ್ಲಿ ಬರಲಿ ಎಂದು ಹೀಗೆಲ್ಲಾ ಬಾಯಿಗೆ ಬಂದ ಹಾಗೆ ಒದರುತ್ತಿರುತ್ತಾರೆ
  • author
    ರಮ್ಯ ರಾಜೇಶ್
    22 ಜನವರಿ 2019
    ನಿಜ ... ಇವರು ಸಾಹಿತಿಗಳೋ ಇಲ್ಲಾ ಕೋಮುಗಲಭೆ ಹೆಚ್ಛಿಸುತ್ತಿರರುವ ಮತಾಂಧರೋ ತಿಳಿಯುತ್ತಿಲ್ಲ .... ಇಂತಹ so called ಸಾಹಿತಿಗಳಿಂದ ನಿಜವಾದ ಸಾಹಿತಿಗಳಿಗೆ ಬೆಲೆ ಸಿಗುತ್ತಿಲ್ಲ ...ಸೈನಿಕರ ಬಗ್ಗೆ ಮಾತಾಡುವ ಯೋಗ್ಯತೆಕೂಡ ಇಲ್ಲದವರು ಇವರಿಗೆ ಡಾಕ್ಟರೇಟ್ ಬೇರೆ ಕೇಡು ...
  • author
    ನಾನೊಬ್ಬ ರಾಕ್ಷಸ
    22 ಜನವರಿ 2019
    ಖಂಡಿತವಾಗಿ ನಿಜ ಸರ್ ನಮ್ಮಲ್ಲೇ ಕೋಮುಗಲಭೆ ಗಳನ್ನು ಹುಟ್ಟುಹಾಕುತ್ತಿರುವ ಇಂತವರಿಗೆ ಯಾರು ಡಾಕ್ಟರ್ರೇಟ್ ನೀಡಿದರು ಅವರನ್ನು ಮೊದಲು ಕಿತ್ತೊಗ್ಯಬೇಕು