ಪ್ರಿಯ ಓದುಗರಿಗೆ ನನ್ನ ನಮನ, ಸ್ವಾಮಿ ವಿವೇಕಾನಂದರನ್ನು ನಾನು ಸಂಪೂರ್ಣವಾಗಿ ಅರಿತಿಲ್ಲ ,ಆದರೆ ಅವರ ಬಗ್ಗೆ ಓದುವಾಗ,ಕೇಳುವಾಗ ನನಗೊಂದು ಸ್ಪಷ್ಟವಾಯಿತು ಅವರು ಸಾಮಾನ್ಯರಲ್ಲ, ಅವರ ಮಾತುಗಳಿಂದಲೆ ಎಂತವರನ್ನು ಅಸಾಮಾನ್ಯರಾಗಿ ಮಾಡಬಲ್ಲ ...
ಸ್ವಾಮಿ ವಿವೇಕಾನಂದರ ವಿಚಾರಧಾರೆ,ಅವರ ಆದರ್ಶ, ಮತ್ತು ಗುಣಗಳು ಸಾರ್ವಕಾಲಿಕ ಸತ್ಯ.
ಮಾಹಾಕಾರ್ಯಗಳು ಮಹಾತ್ಯಾಗದಿಂದ ಮಾತ್ರ
ಸಿದ್ಧಿಸುತ್ತದೆ ಎಂದು,ಮಾಹಾಕಾರ್ಯಕ್ಕೆ ಮಹಾವಿಘ್ನಗಳು ಬಹಳ ಎಂದು ದೃಢವಾದ ನಂಬಿಕೆ,ಅಂತಹ ಮಾಹನ್ ಸಂತರಿಗೆ ನಮನ ಸಲ್ಲಿಸುವುದು ಕರ್ತವ್ಯ , ಬರಹದ ನಿಮ್ಮ ಆಯ್ಕೆ
ಶ್ಲಾಘನೀಯ, ಸಮಯೋಚಿತ ನಿರ್ಧಾರಕ್ಕೆ ಅಭಿನಂದನೆಗಳು ವಿವೇಕ. ಮುಂದುವರಿಸರಿ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ

ಅಭಿನಂದನೆಗಳು! ಯುವಕರ ಮನಸ್ಸಿನಲ್ಲಿ ಬೇರೂರುವ "ಸ್ವಾಮಿ ವಿವೇಕಾನಂದ"ರ ಮಾತುಗಳು (ಸಮಗ್ರ ) ಪ್ರಕಟವಾಗಿರುತ್ತದೆ. ನಿಮ್ಮ ಬರಹವನ್ನು ಓದುವ ಖುಷಿ ನಿಮ್ಮ ಸ್ನೇಹಿತರಿಗೂ ಸಿಗಲಿ.ಅವರ ಅಭಿಪ್ರಾಯವನ್ನೂ ತಿಳಿಯಿರಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ