pratilipi-logo ಪ್ರತಿಲಿಪಿ
ಕನ್ನಡ

ಯಾರೇ ನೀ ನೀರೇ

4.9
421

ಹೆಣ್ಣಿನ ಹಿರಿಮೆಯನ್ನು ತೋರುವ ಒಂದು ಸಣ್ಣ ಲೇಖನ. ಮುಂದೆ ಇದನ್ನು ಇನ್ನೂ ವಿಸ್ತಾರವಾಗಿ ಬರೆಯುವ ಯೋಚನೆಯಲ್ಲಿದ್ದೀನಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ

ಓದಿರಿ
ಲೇಖಕರ ಕುರಿತು
author

ನನ್ನ ಹೆಸರು ರೋಹಿಣಿ, ಕಾಲೇಜು ದಿನಗಳಿಂದ ಪುಸ್ತಕಗಳಲ್ಲಿ ಕಥೆ ಬರೆಯುತ್ತಿದ್ದೀನಿ. ಈಗ ಈ ವೇದಿಕೆಯಲ್ಲಿ ಬರೆಯುತ್ತಿದ್ದೀನಿ. ನನ್ನ ಅಂಕಿತನಾಮ ಕೇಳಿ ಅನೇಕರು ಮೆಚ್ಚಿದ್ದಾರೆ. ಅದರ ಅರ್ಥ ನನ್ನ ತಂದೆಯ ಹೆಸರು ರಂಗನಾಥನ್ ಮತ್ತು ಅಮ್ಮನ ಹೆಸರು ಕನಕವಲ್ಲಿ. ಅಪ್ಪನ ಹೆಸರಿನಲ್ಲಿ ಮೊದಲ ಎರಡು ಅಕ್ಷರ ಮತ್ತು ಅಮ್ಮನ ಹೆಸರಿನ ಕೊನೆಯ ಎರಡು ಅಕ್ಷರ ಸೇರಿಸಿದರೆ ರಂಗವಲ್ಲಿ ಆಗುತ್ತದೆ. ಅವರ ಮಗಳಾದ ನಾನು ಸುತೆಯಾದೆ. ಎಲ್ಲವನ್ನೂ ಸೇರಿಸಿದರೆ "ರಂಗವಲ್ಲಿಸುತೆ" ನನ್ನ ಅಂಕಿತನಾಮ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    16 ಅಕ್ಟೋಬರ್ 2018
    ಪದಗಳಲಿ ಕಟ್ಟಿಟ್ಟರೂ... ಪುಟಗಳು ಸಾಲದು.. ಭಾವಗಳಲ್ಲಿ ಬಂಧಿಸಲೂ... ಭಾವನೆಗಳೂ ಸಾಲದು... ಕನಸ್ಸುಗಳಲಿ ಕಲ್ಪಿಸಿದರೂ... ಕಲ್ಪನೆಗೂ ನಿಲುಕದ್ದು... ಕೊನೆಗೆ ಬದುಕೇ ಬಡಿಸಿದರೂ... ಋಣ ತೀರದು... ಕಾರಣ ಪ್ರಕೃತಿ... ಸಂಸೃತಿ.. ಸೌಂದರ್ಯ... ಆಂತರ್ಯ... ಗಾನ.. ಧ್ಯಾನ... ಅಸ್ತಿತ್ವ.. ದೈವತ್ವ.. ಎಲ್ಲಾ... ಅವಳೇ.... ತುಂಬಾ ಚೆನ್ನಾಗಿದೆ ರೋಹಿಣಕ್ಕ
  • author
    ಪರಶುರಾಮ ಹೊನ್ನಂಚಿ
    16 ಅಕ್ಟೋಬರ್ 2018
    ವಾವ್ ವಾವ್ ಮಾ..., ನಿಜವಾಗಿಯೂ ಅದ್ಭುತವಾಗಿದೆ ಮಾ..., ಹೆಣ್ಣು ಇಷ್ಟೇನಾ ಅನ್ನೋ ಕಾಲ ಒಂದಿತ್ತು...ಈಗ ಹೆಣ್ಣು ಇಷ್ಟೆಲ್ಲಾ ನಾ ಅಂತ ಜನರೆಲ್ಲ ಮೂಗಿನ ಮೇಲೆ ಬೆರಳು ಇಟ್ಕೊಳ್ಳೋ ಹಾಗೆ ಸಾಧನೆ ಮಾಡಿದಾರೆ ಮತ್ತೆ ಮಾಡ್ತಿದ್ದಾರೆ ಈ ಹೆಣ್ಣು ಮಕ್ಕಳು, ಮಮತೆ ಅಂದ್ರೆ ನೆನಪಾಗೋದು ನಮ್ಗೆ ಮದರ್ ತೆರೆಸಾ, ಸಾಹಸ ಅಂದ್ರೆ ನೆನಪಾಗೋದು ಮೌಂಟ್ ಎವೆರೆಸ್ಟ್ ಏರಿದ ಮಹಿಳೆ ಜುಂಕೋ ತಾಬೆ, ತ್ಯಾಗ ಅಂದ್ರೆ ನೆನಪಾಗೋದು ನಮ್ಮ ನಾಡಿನ ಅದೆಷ್ಟೋ ಪ್ರಾಣ ತೆತ್ತ ಮಹಿಳೆಯರು... ಹೆಣ್ಣು ಅಬಲೆಯಲ್ಲ ಅವಳು ಸಬಲೆ... ಮನ ನಾಟುವಂತಹ ಸಾಲುಗಳ ಕವನ ಬರೆದ ಪರಿಮಳ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು...!!
  • author
    ಚಂದ್ರಶೇಖರ್ ಆರ್
    17 ಅಕ್ಟೋಬರ್ 2018
    ಹೆಣ್ಣಿನ ಸ್ಪಷ್ಟ ಚಿತ್ರಣ. ಒಬ್ಬ ಹೆಣ್ಣಿನ ಮನಸ್ಸನ್ನು ಮತ್ತೊಂದು ಹೆಣ್ಣು ತಿಳಿದವಳಾಗಿರುತ್ತಾಳೆ. ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ಇಂದು ಪುರುಷನಿಗೆ ಸರಿಸಮನಾಗಿ ಬೆಳೆದುನಿಂತಿದ್ದಾಳೆ ಎಂಬುದನ್ನು ಹಲವು ನಿದರ್ಶನಗಳೊಂದಿಗೆ ಹೇಳಿದ್ದೀರಿ. ಲೇಖನದ ಕೊನೆಯಲ್ಲಿ ನಿಮ್ಮ ಗೆಳತಿ ಹಿತೈಷಿ ಬರೆದಿರುವ ಕವನದ ಸಾಲುಗಳು ಅರ್ಥಗರ್ಭಿತ.👌👌👍👍