ಬರವಣಿಗೆ ಹವ್ಯಾಸವಾಗಿರುವ ನನ್ನ ಕೃತಿಗಳು ಒಂಬತ್ತು...ಎರಡು ಸಾಮಾಜಿಕ ಕಾದಂಬರಿ, ಒಂದು ಪೌರಾಣಿಕ , ಎರಡು ಕಥಾ ಸಂಕಲನ ಹೊರತಂದಿರುವ ನನ್ನ ಕತೆ, ಪ್ರವಾಸ ಲೇಖನ, ಕವಿತೆ, ಲೇಖನಗಳು ತರಂಗ, ಸುಧಾ, ಕರ್ಮವೀರ, ಮಂಗಳ, ವಿಜಯ ಕರ್ನಾಟಕ, ಪ್ರಜಾವಾಣಿ, ವಿಶ್ವವಾಣಿಗಳಲ್ಲಿ ಪ್ರಕಟವಾಗುತ್ತಿರುತ್ತವೆ.
ಸಾರಾಂಶ

ಮಲೆನಾಡೆಂದರೆ ಸ್ವರ್ಗ ಸಮಾನ... ಆಧುನಿಕತೆಯ ಹೆಸರಿನಲ್ಲಿ ಮಲೆನಾಡ ಸಹಜ ಸೌಂದರ್ಯ ದಿನ ದಿನ ಕುಗ್ಗುತ್ತಿರುವುದು ಸತ್ಯ... ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ರೆಸಾರ್ಟ್ ಗಳು... ಅದಕ್ಕಿಂತ ಹೆಚ್ಚಾಗಿ ಪ್ಲಾಸ್ಟಿಕ್ ತಾಜ್ಯ ಗಳನ್ನು ಎಲ್ಲೆಂದರಲ್ಲಿ ಎಸೆಯೋದು... ಬಹಳವೆ ದಿಗಿಲು ಹುಟ್ಟಿಸುವ ಸಂಗತಿ... ಇನ್ನು ಮಲೆನಾಡ ರುಚಿ... ಮಾವಿನ ಹಣ್ಣು ಕಾಣುವುದೇ ಅಪರೂಪ ಎನ್ನುವಂತಾಗಿದೆ... ಆದ್ರೂ ಎಷ್ಟೋ ಸಾವಿರ ಲೆಕ್ಕದಲ್ಲಿ ಹಾಕುತ್ತಿದ್ದ ಮಾವಿನ ಮಿಡಿಗೆ ಸಾಟಿ ಯಾವುದಿದೆ.... ಮಲೆನಾಡ ಗುಡ್ಡಗಳಲ್ಲಿ ಸಿಗುತ್ತಿದ್ದ ಎಷ್ಟೋ ಹಣ್ಣುಗಳು ಹೇಳ ಹೆಸರಿಲ್ಲದಂತೆ ಮಾಯವಾಗಿಬಿಟ್ಟಿದೆ.... ಖಾರ, ಉಪ್ಪಲ್ಲಿ ಹದವಾಗಿ ಚಟ್ಟಾಗುತ್ತಿದ್ದ ಬೆಟ್ಟದ ನೆಲ್ಲಿಕಾಯಿಗಳು... ಇನ್ನು ಸುರಗಿ ಹೂವು... ಅದರ ಪರಿಮಳ... ನಾವಂತೂ ಅದರ ಒಣಗಿದ ಕುಸುಮಗಳನ್ನ ಪುಸ್ತದಲ್ಲಿ ಹಾಕಿ ಇಟ್ಕೊಳ್ತಿದ್ದೆವು.... ಇನ್ನು ಆಲೆಮನೆ, ಬೆಲ್ಲ... ಎಲ್ಲವನ್ನೂ ಬಹಳವೇ ಮಿಸ್ ಮಾಡಿಕೊಳ್ತಿದೆವೆ ಅನ್ನಿಸ್ತಿದೆ.... ಒಮ್ಮೆ ನಮ್ಮೂರಿಗೆ ಹೋಗಿ ಬಂದಂತಾಯಿತು ನಿಮ್ಮ ಬರಹ ಓದಿ.... ತುಂಬಾ ಸೊಗಸಾಗಿದೆ... 👏👏💐💐💐💐🙏🙏
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಿಜವಾಗಿಯೂ ಮಲೆನಾಡು ಎಂದರೆ ಸ್ವರ್ಗವೇ ಸರಿ.. ನಿಮ್ಮ ಬರಹವನ್ನು ಓದ್ತಿರುವಾಗ, ಪ್ರತಿಯೊಂದು ವಿಷಯ, ಪ್ರತಿಯೊಂದು ಮಾತುಗಳು ಕಣ್ಣಿಗೆ ಕಟ್ಟಿದಂಗಾಯ್ತು.. ಮಲೆನಾಡಿನ ಶೃಂಗೇರಿ ನನ್ನ ಗಂಡನ ಮನೆ. ಎಂಟು ವರ್ಷ ಶೃಂಗೇರಿಯ ವಿದ್ಯಾರಣ್ಯಪುರರ ನಮ್ಮ ಮನೆಯಲ್ಲೇ ಇದ್ವಿ,ಬ್ಯಾಂಕ್ ಕೆಲಸ ಆದ್ರಿಂದ ಸಹಜವಾಗಿಯೇ ವರ್ಗಾವಣೆ ಆದಲ್ಲಿ ಹೋಗಲೇಬೇಕು. ಹಾಗೆ ನರಸಿಂಹರಾಜಪುರದಲ್ಲೂ ತೊಂಬತ್ತರ ದಶಕದಲ್ಲಿ ಐದು ವರ್ಷಗಳ ಕಾಲ ಇದ್ವಿ .ಮತ್ತೆ ಹೊರಡ್ಲೇಬೇಕಲ್ಲ ಹೊರಟ್ವಿ.. ನಾನು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವಳು.. ಮದುವೆ ನಂತರ ಶೃಂಗೇರಿ, ನರಸಿಂಹರಾಜಪುರ ಮತ್ತು ಬಾಳೆಹೊನ್ನೂರಲ್ಲಿ ಹದಿನೈದು ವರ್ಷ ಇದ್ವಿ... ನೀವು ಬರೆದ ವಿಷಯವನ್ನು ನಾನು ನೋಡಿದ್ದೇನೆ, ತಿಂದಿದ್ದೇನೆ,ಖುಷಿ ಪಟ್ಟಿದ್ದೇನೆ... ಎಲ್ಲವನ್ನೂ ಮತ್ತೆ ನೆನಪಿಸಿಕೊಳ್ಳುವಂತಾಯ್ತು..
ನನ್ನ ಮಾವನವರು ಸಂಗೀತ ಮೇಷ್ಟ್ರು, ವೋಕಲ್, ವಯಲಿನ್, ವೀಣೆ ಕಲಿಸ್ತಿದ್ರು. ನರಸಿಂಹರಾಜಪುರದಲ್ಲೂ ಸ್ವಲ್ಪ ವರ್ಷ ಇದ್ರಂತೆ. ಎಪ್ಪತ್ತರ ದಶಕದಲ್ಲಿ ಇರಬಹುದು ಅವರ ಹೆಸರು ಶ್ರೀಪಾದ ಭಟ್ ಅಂತ...👌👌👌👌👌🙏🙏

ನಾನು ಶೃಂಗೇರಿಗೆ ಹೋಗಿ ಬರುವಾಗ ಮೂರು ಸಲ ಕೊಪ್ಪ- ಎನ್ ಆರ್ ಪುರ ರೂಟಿನಲ್ಲಿ ಪ್ರಯಾಣ ಮಾಡಿದ್ದೇನೆ. ಆಗೆಲ್ಲ - "ಇವರು ಎಂತಾ ಪ್ರಶಾಂತ ಸ್ಥಳದಲ್ಲಿ ನಗರ ಜೀವನದ ಒತ್ತಡವೇ ಇಲ್ಲದೇ ಬದುಕುತ್ತಿದ್ದಾರಲ್ಲ!" ಎಂದು ಇಲ್ಲಿನವರ ಬಗ್ಗೆ ಸ್ವಲ್ಪ ಅಸೂಯೆ ಪಟ್ಟುಕೊಂಡಿದ್ದುಂಟು. ಅದಕ್ಕೂ ಮುನ್ನ ರಾಮಯ್ಯ ಕಾಲೇಜಿನಲ್ಲಿ ಎಂ ಇ ಮಾಡುವಾಗ ಬಾಲಸುಬ್ರಹ್ಮಣ್ಯ ಎಂಬ ನರಸಿಂಹರಾಜಪುರದ ಯುವಕ ನನ್ನ ಗೆಳೆಯನಾಗಿದ್ದ, ಬಸವೇಶ್ವರನಗರದಲ್ಲಿ ಹತ್ತಿರವೇ ವಾಸಿಸುತ್ತಿದ್ದ. ಅವನೂ ಸಹಾ ಈ ಮಲೆನಾದಿನ ಊರುಗಳ ಬಗ್ಗ್ಗೆ ಹೇಳುವನು. ನಿಮ್ಮ ಪ್ರಬಂಧದಲ್ಲಿ ನನಗೆ ಯಾವುದೋ ಕಾಲಯಾನ ಮಾಡಿ ಸ್ಥಳಾಂತರಿಯಾಗಿ ಇವನ್ನೆಲ್ಲ ಪುನಃ ಸ್ಮರಣೆ ಮಾಡಿಕೊಂಡಿದಂತಾಯಿತು. ಬಹಳ ಮುದ ನೀಡಿದ ಪ್ರಬಂಧ. ನನಗೂ ಒಂದು ಪ್ರಬಂಧ ಬರೆಯಬೇಕೆನ್ನಿಸಿದ್ದು ಸುಳ್ಳಲ್ಲ. ಅಷ್ಟು ಸ್ಪೂರ್ತಿದಾಯಕವಾಗಿತ್ತು. ನಿಮಗೆ ಪ್ರಥಮ ಬಹುಮಾನ ಬಂದಿದ್ದೂ ಸಂತೋಷ ನೀಡಿತು. ಡಬಲ್ ಥಮ್ಸ್ ಅಪ್!!