pratilipi-logo ಪ್ರತಿಲಿಪಿ
ಕನ್ನಡ

ಪ್ರೀತಿ ಮಾಡ್ಲಿಕ್ಕೆ ಸಮಯವೆಲ್ಲಿ

6622
4.4

ಪ್ರೀತಿ ಒಂದು ಮಾನಸಿಕ ಅನುಭೂತಿ. ಕೆಲವೊಮ್ಮೆ ಅದು ವ್ಯಕ್ತಪಡಿಸಲಾಗದೆ ಎದೆಯಾಳದಲ್ಲಿಯೇ ಉಳಿದುಬಿಡುವುದುಂಟು. ಅದನ್ನು ಮರೆತು ಜೀವನದಲ್ಲಿ ಮುಂದುವರೆದಾಗ ಅದನ್ನು ಸವಿ ನೆನಪಾಗಿಯೇ ಉಳಿಯಲು ಬಿಡುವುದೇ ಕೆಲವೊಮ್ಮೆ ಸೂಕ್ತ.