ಓದೋದು ಇಷ್ಟ . ಅಲ್ಪ ಸ್ವಲ್ಪ ಬರೀತಿನಿ .craft ಮಾಡೋದು , ಡ್ರಾಯಿಂಗ್ ಮಾಡೋದು,ಡ್ರೈವ್ ಹೋಗೋದು ಮಗಳ ಜೊತೆ, ಸುಮ್ಮ ಸುಮ್ಮನೆ ನಾನು ಮಗಳು ಕಿತ್ತಾಡೋದು😁😁😜.ಇದೆ ಕೆಲಸಾ ನಂಗೆ. ಆ ಹಂಗೆ ಓದೋದು ಎಷ್ಟು ಇಷ್ಟ ಅಂದ್ರೆ ಇಂಟರೆಸ್ಟಿಂಗ್ ಅನ್ನಿಸಿದ್ರೆ ನಿದ್ದೆ ಕೆಡಸಕೊಂಡಾದ್ರು ,ಮನೇಲಿ ಬೈಸಿಕೊಂಡಾದ್ರು ಓದಿತಿನಿ.😁😁
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ