pratilipi-logo ಪ್ರತಿಲಿಪಿ
ಕನ್ನಡ

ಸನ್ಯಾಸಿ' ಆಗಬೇಕೆಂದು ಬಯಸಿ ಗುರುಗಳ ಬಳಿ ಹೋದಾಗ, ಆಸೆ ಬಿಡು ಆಗ ಸನ್ಯಾಸಿ ಆಗುವೆ ಎಂದಾಗ ವಾಪಾಸ್ ಬಂದೆ. ಆಸೆಯೇ ಸಕಲ ದುಃಖಕ್ಕೆ ಮೂಲ ಎಂದು ಅರಿವಾದೊಡೆ ಹಿತ್ತಲಲ್ಲಿದ್ದ ಔದುಂಬರ ವೃಕ್ಷದಡಿ ಕುಳಿತೆ. ಮುಂದೇನು?