pratilipi-logo ಪ್ರತಿಲಿಪಿ
ಕನ್ನಡ

ನಿಮ್ಮ ಮನಸ್ಸಿನಲ್ಲಿರುವ ಅದ್ಬುತ ಶಕ್ತಿ (ನೀವೂ ಸಹ ಅದ್ಬುತಗಳನ್ನು ಸಾಧಿಸಬಹುದು)

4.6
6619

ನಮ್ಮ ಮನಸ್ಸಿಗೆ ಅಸಾಧ್ಯವಾದದ್ದು ಈ ಜಗತ್ತಿನಲ್ಲಿ ಯಾವುದು ಇಲ್ಲ, ಅದ್ಭುತವಾದ ಜೀವನ ನಮ್ಮೆಲ್ಲರ ಹಕ್ಕು, ಮನಸ್ಸಿನ ಶಕ್ತಿಯಿಂದ ನಮ್ಮ ಜೀವನವನ್ನು ಅದ್ಭುತವಾಗಿ ಬದಲಾಯಿಸಿಕೊಳ್ಳುವುದು ಹೇಗೆ ಎಂಬುದು ಈ ಬರಹದ ಉದ್ದೇಶ

ಓದಿರಿ
ಲೇಖಕರ ಕುರಿತು

ಪ್ರಿಯ ಸ್ನೇಹಿತರೆ, ನಿಮ್ಮಲ್ಲಿ ಯಾರದರೂ , ಅರೊಗ್ಯದ ಸಮಸ್ಯೆ, ಹಣಕಾಸಿನ ಸಮಸ್ಯೆ ಕೌಟು೦ಬಿಕ ಸಮಸ್ಯೆ ಮಾನಸಿಕ ಸಮಸ್ಯೆ ಮಾನಸಿಕ ಒತ್ತಡ, ಭಯ, ಆತ೦ಕ, ಕೋಪ ಇನ್ನಿತರೆ ಸಮಸ್ಯೆಗಳಿ೦ದ ಬಳಲುತ್ತಿದ್ದರೆ ಅಥವ ಗುರಿ ಸಾದನೆ ಹಣ ಸ೦ಪಾದನೆಗೆ ಶ್ರಮಿಸುತ್ತಿದ್ದರೆ, ನಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ನಮ್ಮ ಮನಸ್ಸಿನ ಶಕ್ತಿಯಿ೦ದ ಪರಿಹರಿಸಿಕೋ೦ಡು, ನಮ್ಮ ಮನಸ್ಸಿನ ಶಕ್ತಿಯ ಸಹಾಯದಿ೦ದ ಎಲ್ಲಾ ರೀತಿಯ ಅದ್ಬುತ ಸಾಧನೆಗಳನ್ನು ಹೆಗೆ ಮಾಡಬಹುದು ಎ೦ಬುದರ ಬಗ್ಗೆ ನಿಮಗೆ ನಾನು ಸಲಹೆ ಕೊಡಬಲ್ಲೆ ನನಗೆ ನೀವು ಪೋನ್ ಅಥವ ವಾಟ್ಸಾಪ್ ಮಾಡಬಹುದು ಅಶೋಕ್ ರಾಜ್ ಅರಸ್ 9901204610 ನನ್ನ ಹೆಸರು ಅಶೋಕ್ ರಾಜ್ ಅರಸ್, ನಾನು ಚಿಕ್ಕಮಗಳೂರಿನವನು, BE ಮುಗಿಸಿದಮೇಲೆ, ನನ್ನದೇ ಒಂದು ಕಂಪನಿ ನೆಡೆಸುತ್ತಿದ್ದೇನೆ(ಗ್ರೀನ್ಗೊಲ್ದ). ಬಿಡುವಿನ ವೇಳೆಯಲ್ಲಿ ಬರೆಯುವುದು ನನ್ನ ಹವ್ಯಾಸ. ನಮ್ಮ ಮನಸ್ಸಿಗೆ ಊಹೆಗೂ ನಿಲುಕದಷ್ಟು ಅಘಾದವಾದ ಶಕ್ತಿ ಇದೆ, ನನ್ನ ಮನಸ್ಸಿನ ಬಗ್ಗೆ ಪುಸ್ತಕಳನ್ನು ಓದುವುದು ನನಗೆ ಅಚ್ಚು ಮೆಚ್ಚು, ನಮ್ಮ ಮನಸ್ಸಿಸ ಶಕ್ತಿಯಿಂದ ನಮ್ಮ ಎಲ್ಲ ಹಣಕಾಸಿನ ಆರೋಗ್ಯದ ಹಾಗೂ ಪ್ರತಿಯೊಂದಕ್ಕೂ ಉತ್ತರ, ಪರಿಹಾರ ನಮ್ಮ ಮನಸ್ಸಿನಲ್ಲೇ ಇದೆ. ಎಲ್ಲ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಿ ಪ್ರತಿಯೊಬ್ಬರೂ ಅದ್ಭುತವಾದ ಆನಂದಕರವಾದ ಜೀವನ ನಡೆಸಬಹುದು. ನನ್ನ ಬರವಣಿಗೆ ಇಷ್ಟ ಆದರೆ ಫೇಸ್ಬುಕ್ ಅಥವಾ ವಾಟ್ಸಾಪ್ ನಲ್ಲಿ ಪುಟ್ಟ ಮೆಸೇಜ್ maadi ನೀವು ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ನನ್ನನ್ನು ಸಂಪರ್ಕಿಸಬಹುದು, my WhatsApp number 9901204610 my Facebook account https://m.facebook.com/profile.php?ref=ಬುಕ್ಮಾರ್ಕ್ಸ್ ನನ್ನ ಯೂಟ್ಯೂಬ್ ವಿಡಿಯೋ ಗಳು https://www.youtube.com/watch?v=EiL_೦೮wಕ್ಒ೪ಯೂ ನೋಡಿ ನಿಮ್ಮ ಅನಿಸಿಕೆ ತಿಳಿಸಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅಮಿತ ಆಚಾರ್ಯ d.m
    09 नवम्बर 2018
    ಸರ್ ನಾನು " ಕೊಂಚ ಕೇಳಿ " ಎನ್ನುವ ಟೈಟಲ್ ಬರಹದಲ್ಲಿ ಸೀಮ ಎನ್ನುವ ಹೆಸರಿನಿಂದ ಒಂದು ಹುಡುಗಿಗೆ ಆಗುತ್ತಿರುವ ಸಮಸ್ಯೆಯನ್ನು ವಿವರಿಸಿದ್ದೇನೆ. ಮೇಲ್ನೋಟಕ್ಕೆ ಇದೊಂದು ಸಮಸ್ಯೆಯೆ ಅಲ್ಲ ಎನಿಸಿದರೂ, ಆ ಹುಡುಗಿ ಸಮಸ್ಯೆಯಲ್ಲಿದ್ದಾಳೆ. ನಿಮ್ಮಿಂದ ಸಲಹೆಯನ್ನು ನಿರೀಕ್ಷಿಸಬಹುದೆ..
  • author
    Jyothi Suresh
    06 फ़रवरी 2019
    ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರ ಸರ್..ಇದರಿಂದ ಎಷ್ಟೋ ವಿಷಯಗಳಲ್ಲಿ ನಮಗೆ ನಾವೇ ಬದಲಾಗುವ ಪರಿ ಇದೆ,.ಹಾಗೂ ಒಂದು ರೀತಿಯಲ್ಲಿ ಸ್ಪೂರ್ತಿದಾಯಕ ವಿಷಯ ಅಂತಾನೇ ಹೇಳಬಹುದು.. ನಿಮ್ಮ ಮಾಹಿತಿ ಇಂದ ಏನೆಲ್ಲಾ ವಿಷಯಗಳನ್ನು ತಿಳಿದುಕೊಂಡಿದ್ದೇವೆ,ಅದನ್ನು ಅನುಸರಿಸಬೇಕೆಂಬ ಮನಸ್ಸಾಗಿದೆ..ತುಂಬಾ ಧನ್ಯವಾದಗಳು ನಿಮ್ಮೆಲ್ಲಾ ಮಾಹಿತಿಗೆ.
  • author
    Chinnari "Muddu"
    07 जून 2018
    tumba Channagide e concept Gottittu aadre heg use madbeku gottirlilla so tq so much ashok ji