pratilipi-logo ಪ್ರತಿಲಿಪಿ
ಕನ್ನಡ

ನಿಮಗೆ ನೀವೇ ಶಿಕ್ಷೆ ಕೊಡುವುದನ್ನು ನಿಲ್ಲಿಸಿ

4.4
713

ನೀವು ನಿಮ್ಮ ಜೀವನದಲ್ಲಿ ಬದಲಾವಣೆ ಬಯಸುತ್ತಿದ್ದೀರಾ?, ಉತ್ತಮ ಹಾಗು ಆನಂದಕರ ಜೀವನ ನಡೆಸಬೇಕು ಎಂಬುದು ನಿಮ್ಮ ನಿಜವಾದ ಉದ್ದೇಶವಾಗಿದೆಯಾ? ಹಾಗಾದರೆ ಇಂದೇ, ಈ ಕ್ಷಣವೇ ಒಂದು ದೃಢ ನಿರ್ಧಾರಕ್ಕೆ ಬನ್ನಿ ಅದೇನೆಂದರೆ, ನನಗೆ ನಾನೇ ಶಿಕ್ಷೆ ...

ಓದಿರಿ
ಲೇಖಕರ ಕುರಿತು

ಪ್ರಿಯ ಸ್ನೇಹಿತರೆ, ನಿಮ್ಮಲ್ಲಿ ಯಾರದರೂ , ಅರೊಗ್ಯದ ಸಮಸ್ಯೆ, ಹಣಕಾಸಿನ ಸಮಸ್ಯೆ ಕೌಟು೦ಬಿಕ ಸಮಸ್ಯೆ ಮಾನಸಿಕ ಸಮಸ್ಯೆ ಮಾನಸಿಕ ಒತ್ತಡ, ಭಯ, ಆತ೦ಕ, ಕೋಪ ಇನ್ನಿತರೆ ಸಮಸ್ಯೆಗಳಿ೦ದ ಬಳಲುತ್ತಿದ್ದರೆ ಅಥವ ಗುರಿ ಸಾದನೆ ಹಣ ಸ೦ಪಾದನೆಗೆ ಶ್ರಮಿಸುತ್ತಿದ್ದರೆ, ನಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ನಮ್ಮ ಮನಸ್ಸಿನ ಶಕ್ತಿಯಿ೦ದ ಪರಿಹರಿಸಿಕೋ೦ಡು, ನಮ್ಮ ಮನಸ್ಸಿನ ಶಕ್ತಿಯ ಸಹಾಯದಿ೦ದ ಎಲ್ಲಾ ರೀತಿಯ ಅದ್ಬುತ ಸಾಧನೆಗಳನ್ನು ಹೆಗೆ ಮಾಡಬಹುದು ಎ೦ಬುದರ ಬಗ್ಗೆ ನಿಮಗೆ ನಾನು ಸಲಹೆ ಕೊಡಬಲ್ಲೆ ನನಗೆ ನೀವು ಪೋನ್ ಅಥವ ವಾಟ್ಸಾಪ್ ಮಾಡಬಹುದು ಅಶೋಕ್ ರಾಜ್ ಅರಸ್ 9901204610 ನನ್ನ ಹೆಸರು ಅಶೋಕ್ ರಾಜ್ ಅರಸ್, ನಾನು ಚಿಕ್ಕಮಗಳೂರಿನವನು, BE ಮುಗಿಸಿದಮೇಲೆ, ನನ್ನದೇ ಒಂದು ಕಂಪನಿ ನೆಡೆಸುತ್ತಿದ್ದೇನೆ(ಗ್ರೀನ್ಗೊಲ್ದ). ಬಿಡುವಿನ ವೇಳೆಯಲ್ಲಿ ಬರೆಯುವುದು ನನ್ನ ಹವ್ಯಾಸ. ನಮ್ಮ ಮನಸ್ಸಿಗೆ ಊಹೆಗೂ ನಿಲುಕದಷ್ಟು ಅಘಾದವಾದ ಶಕ್ತಿ ಇದೆ, ನನ್ನ ಮನಸ್ಸಿನ ಬಗ್ಗೆ ಪುಸ್ತಕಳನ್ನು ಓದುವುದು ನನಗೆ ಅಚ್ಚು ಮೆಚ್ಚು, ನಮ್ಮ ಮನಸ್ಸಿಸ ಶಕ್ತಿಯಿಂದ ನಮ್ಮ ಎಲ್ಲ ಹಣಕಾಸಿನ ಆರೋಗ್ಯದ ಹಾಗೂ ಪ್ರತಿಯೊಂದಕ್ಕೂ ಉತ್ತರ, ಪರಿಹಾರ ನಮ್ಮ ಮನಸ್ಸಿನಲ್ಲೇ ಇದೆ. ಎಲ್ಲ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಿ ಪ್ರತಿಯೊಬ್ಬರೂ ಅದ್ಭುತವಾದ ಆನಂದಕರವಾದ ಜೀವನ ನಡೆಸಬಹುದು. ನನ್ನ ಬರವಣಿಗೆ ಇಷ್ಟ ಆದರೆ ಫೇಸ್ಬುಕ್ ಅಥವಾ ವಾಟ್ಸಾಪ್ ನಲ್ಲಿ ಪುಟ್ಟ ಮೆಸೇಜ್ maadi ನೀವು ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ನನ್ನನ್ನು ಸಂಪರ್ಕಿಸಬಹುದು, my WhatsApp number 9901204610 my Facebook account https://m.facebook.com/profile.php?ref=ಬುಕ್ಮಾರ್ಕ್ಸ್ ನನ್ನ ಯೂಟ್ಯೂಬ್ ವಿಡಿಯೋ ಗಳು https://www.youtube.com/watch?v=EiL_೦೮wಕ್ಒ೪ಯೂ ನೋಡಿ ನಿಮ್ಮ ಅನಿಸಿಕೆ ತಿಳಿಸಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕಾವ್ಯ ಲೀಲಾ
    04 ಆಗಸ್ಟ್ 2020
    yes brother...from childhood we used listen the words that "love and respect everyone"...but we never heard about self love..time to change our perception 👍
  • author
    Paramesh
    13 ಜೂನ್ 2021
    ನಮಗೆ ನಾವೇ ಕೂಡುವ ಶಿಕ್ಷೆ ಸವಿವರವಾಗಿ ಲೇಖನವನ್ನೂ ಬರೆದ್ದಿರಾ. ನಿಮಗೆ ಆನಂತ ಧನ್ಯವಾದಗಳು ಸರ್
  • author
    ಸಂಜೀವ್ ಚಿನ್ನೇನಹಳ್ಳಿ
    31 ಮೇ 2019
    ನಿಮ್ಮ ಬರಹ ಸ್ಪೂರ್ತಿದಾಯಕವಾಗಿದೆ.. ನಿಮ್ಮ ಈ ಬರಹದಿಂದ ಅದೆಷ್ಟೋ ಮನಸುಗಳು ಸದೃಢ ವಾಗುತ್ತವೆ..ಧನ್ಯವಾದಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕಾವ್ಯ ಲೀಲಾ
    04 ಆಗಸ್ಟ್ 2020
    yes brother...from childhood we used listen the words that "love and respect everyone"...but we never heard about self love..time to change our perception 👍
  • author
    Paramesh
    13 ಜೂನ್ 2021
    ನಮಗೆ ನಾವೇ ಕೂಡುವ ಶಿಕ್ಷೆ ಸವಿವರವಾಗಿ ಲೇಖನವನ್ನೂ ಬರೆದ್ದಿರಾ. ನಿಮಗೆ ಆನಂತ ಧನ್ಯವಾದಗಳು ಸರ್
  • author
    ಸಂಜೀವ್ ಚಿನ್ನೇನಹಳ್ಳಿ
    31 ಮೇ 2019
    ನಿಮ್ಮ ಬರಹ ಸ್ಪೂರ್ತಿದಾಯಕವಾಗಿದೆ.. ನಿಮ್ಮ ಈ ಬರಹದಿಂದ ಅದೆಷ್ಟೋ ಮನಸುಗಳು ಸದೃಢ ವಾಗುತ್ತವೆ..ಧನ್ಯವಾದಗಳು