ಬರವಣಿಗೆ ನನ್ನ ಹವ್ಯಾಸಗಳಲ್ಲೊಂದು. ಕವಿತೆಯ ಸಾಲುಗಳು ನೆನಪಾದ ತಕ್ಷಣ ಬರೆಯುತ್ತೇನೆ. ಶಾಲಾ-ಕಾಲೇಜುಗಳಲ್ಲಿ ಕೆಲವು ಲೇಖನಗಳನ್ನು, ಕಥೆಗಳನ್ನು ಬರೆದಿದ್ದೇನೆ. ನನಗೆ ಪ್ರತಿಲಿಪಿ ಒಂದು ವೇದಿಕೆಯಾಗಿದೆ. ಧನ್ಯವಾದಗಳು ಪ್ರತಿಲಿಪಿ ಬಳಗಕ್ಕೆ. ನನ್ನ ಎಲ್ಲಾ ರೀತಿಯ ಬರಹಗಳನ್ನು ಓದಿ, ಅಭಿಪ್ರಾಯ ತಿಳಿಸಿ. ಓದುಗರ ಅಭಿಪ್ರಾಯ, ಅಭಿರುಚಿಗೆ ತಕ್ಕುದಾದ ಬರಹಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ನಿಮ್ಮೆಲ್ಲರ ಅಭಿಪ್ರಾಯ, ಸಲಹೆಗಳನ್ನು ಸ್ವಾಗತಿಸುತ್ತೇನೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ