ಅಕ್ಷರ ಪ್ರೀತಿಸುವ, ಸಾಹಿತ್ಯ ಗೌರವಿಸುವ ನಾನು, ಕನ್ನಡ ಸಾಹಿತ್ಯದ ಕುರಿತಂತೆ ಹೆಚ್ಚಿನ ಒಲವನ್ನೇ ಇಟ್ಟುಕೊಂಡ ಕನ್ನಡ ಮನಸುಗಳಲ್ಲಿ ಒಬ್ಬ. ಅಷ್ಟೇ ಅಲ್ಲದೇ ಆಗಾಗ ಪದಪದಗಳ ಬೆಸೆದು ಹೊಸತೊಂದು ಕಥೆ, ಕವಿತೆ, ನಾಟಕ, ಚಿತ್ರಕಥೆ, ಸಂಭಾಷಣೆ, ವಿಮರ್ಶೆ ಅಷ್ಟೇ ಅಲ್ಲದೇ ಹಲವು ವೈಚಾರಿಕ ಲೇಖನಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡವವನು. ಜೊತೆಗೆ ಬಣ್ಣದ ನಂಟು ಕೂಡ. ಸಿನಿಮಾಗಳಲ್ಲಿ ನಟಿಸುವ, ಚಿತ್ರ ಬರೆಯುವ ಅಲ್ಲದೇ ಫೋಟೋಗ್ರಾಫಿಯಲ್ಲಿ ಕೂಡ ನನಗೆ ಅತೀವ ಆಸಕ್ತಿ.
Whatsapp No: 9743208738
e-mail: [email protected]
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ