pratilipi-logo ಪ್ರತಿಲಿಪಿ
ಕನ್ನಡ

ಗಂಗಾ ಪ್ರಸಂಗ

4.8
10772

"ಲೇ ಭಾರು ನಾನು ನಾರಾಯಣನ ಕರ್ಕೊಂಡ್ ಬರೋಕೆ ಸಕರಾಯಪಟ್ಟಣಕ್ಕೆ ಹೊರಟೆ".. ಎಂದ ಸೋಮು ಹೊರಗೆ ಬಂದು ತನ್ನ ಬೈಕ್ ಹತ್ತಿ ಕೂತ .. "ಇರ್ರಿ ಒಂದ್ನಿಮಿಷಾ" ಎಂದು ಒಳಗಿಂದ ಓಡುವ ನಡಿಗೆಯಲ್ಲಿ ಬಂದ ಭಾರತಿ ತಲೆ ಮೇಲೆ ಸೆರಗು ಹೊದ್ದು ಸಾಮಾಗ್ರಿಗಳು ...

ಓದಿರಿ
ಲೇಖಕರ ಕುರಿತು
author
ಜಾಜಿಶ್ರೀ

ನಾನು  ಹುಟ್ಟಿದ್ದು ಬೆಳೆದದ್ದು ಮಲೆನಾಡ ಸಿರಿ ಕಾಫಿ ಲ್ಯಾಂಡ್ ಚಿಕ್ಕಮಗಳೂರು ಜಿಲ್ಲೆಯಲ್ಲಿ. ಮೊದಲಿನಿಂದಲೂ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸ ಇದ್ದ ನನಗೆ ನನ್ನದೆ ಆದ ಕಥೆಗಳನ್ನು ಬರೆಯುವ ಅವಕಾಶ  ಕಲ್ಪಿಸಿ, ನನ್ನ ಆಸೆಗೆ ಪ್ರೋತ್ಸಾಹ ನೀಡಿದ್ದು ಪ್ರತಿಲಿಪಿ ವೇದಿಕೆ. ಅಂತಹ ಪ್ರತಿಲಿಪಿ ಬಳಗಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ ಸದಾ ಚಿರಋಣಿಯಾಗಿರುತ್ತೇನೆ. ಹಾಗೆ ನನ್ನ ಕಥೆಗಳನ್ನು  ಓದಿ ಪ್ರತಿಕ್ರಿಯೆಗಳ ಮೂಲಕ ತಮ್ಮ ಅಭಿಪ್ರಾಯ ತಿಳಿಸಿ ನನಗೆ ಪ್ರೋತ್ಸಾಹ  ನೀಡುತ್ತಿರುವ ಓದುಗರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಜಾಜಿಶ್ರೀ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ವೀಣಾ "Nakshathra Veena"
    19 ಜನವರಿ 2019
    ಇಂಥ ಗಂಡಸರಿಗೆ ಹೀಗೇ ಬುದ್ಧೀ ಕಲ್ಸ್ ಬೇಕು ತಾವು ತಗಡ್ ತರ ಇದ್ರು ಹೆಂಡತಿ ಅಪರಂಜಿ ಥರ ಇರ್ಬೇಕು ಇದನ್ನ ಹಾಸ್ಯಭರಿತವಾಗಿ ಹೇಳಿದ್ದೀರಿ ತುಂಬಾ ಚೆನ್ನಾಗಿದೆ
  • author
    ಶ್ರೀ "ಕೃಷ್ಣ ಪ್ರಿಯ"
    06 ಜೂನ್ 2019
    ಹ್ಹ.... ಹ್ಹ... ಯಪ್ಪಾ ನಕ್ಕು ನಕ್ಕು ಹೊಟ್ಟೆ ನೋವು ಬಂತು, ಛೇ ಕೊನೆಯಲ್ಲಾದ್ರೂ ಗಂಗಾ ಸೋಮುಮನೆಗೆ ಬಂದಿದ್ರೆ ಭಾರತಿ ಯಕ್ಷಗಾನ ನೋಡಬೌದಿತ್ತು. ಹೆಣ್ಣು ಎಲ್ಲ ಸಹಿಸಿಕೊಂಡಿರ್ತಾಳೆ ಅಂತ ಗಂಡು ಏನಾದ್ರು ಮಾಡಬಹುದು ಅಂತಾನ ಸಿಡಿದು ನಿಂತ್ರೆ ಹೇಗಿರುತ್ತೆ ಅಂತ ಹಾಸ್ಯದ ಮೂಲಕ ಚೆನ್ನಾಗಿ ಬರೆದಿದ್ದೀರಿ...
  • author
    ಆಶ್ರವಿ "'ಅಂತರಾತ್ಮ'"
    27 ಏಪ್ರಿಲ್ 2018
    ಇವರೆಲ್ಲರ ಜೊತೆಗೆ ಗಂಗಾನು ಸಿಗ್ಬೇಕಿತ್ತು... ಆಹಾ ಮರಣ ಮೃದಂಗ...😁😁😁