ಗಡಿನಾಡ ಕನ್ನಡಿಗರಾದ ನಾವು ಮಲೆಯಾಳಿಗರ ಕಪಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿರುವುದು ಇಂದು ನಿನ್ನೆಯ ಸಂಗತಿಯಲ್ಲ. ಇಲ್ಲಿನ ಜನಪ್ರತಿನಿಧಿಗಳೂ ಕೂಡ ಕನ್ನಡಿಗರ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಹುಡುಕುವುದರಲ್ಲಿ ನಿರಾಸಕ್ತಿ ತೋರುತ್ತಿರುವುದು ಕನ್ನಡಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗಡಿನಾಡ ಕನ್ನಡಿಗರ ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಹಿಡಿದ ಕನ್ನಡಿಯಂತಿದೆ ಈ ಲೇಖನ. ಬಹಳ ಆಳವಾಗಿ ಚಿಂತಿಸಿ ಸೂಕ್ತವಾಗಿ ಬರೆಯುವಂತಹ (ಕವಿಯೂ, ಕಥೆಗಾರನೂ, ಚಿಂತಕನೂ,ಉತ್ತಮ ವಾಗ್ಮಿಯೂ ಆಗಿರುವಂತಹ) ಈ ಯುವ ಬರಹಗಾರನಿಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಕನ್ನಡಿಗರೇ ಕಾಸರಗೋಡನ್ನು ದೂರ ಮಾಡಿರುವಾಗ ಕೇರಳೀಯರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯ? ನವೆಂಬರ್ ತಿಂಗಳನಲ್ಲಿ ಮಾತ್ರ ಕನ್ನಡ ದಿನ ಆಚರಿಸುವ ಕನ್ನಡಿಗರಿಗೆ ನಮ್ಮ ಕಾಸರಗೋಡು ಕರ್ನಾಟಕದ ಭಾಗ ಎಂಬ ಅರಿವು ಇರಲಿಕ್ಕಿಲ್ಲ.

ಮಾತೃಭಾಷೆಯನ್ನು ಕಡೆಗಣಿಸಿದರೆ ಸಾಂಸ್ಕೃತಿಕ ವಿಪತ್ತನ್ನು
ಎದುರಿಸುವ ದುರಂತದ ಸೂಚನೆ ನಿಮ್ಮ ಲೇಖನದಲ್ಲಿದೆ.ಗಡಿನಾಡಲ್ಲಿ ಗಡಿಪಾರಾಗಿರುವ ಕನ್ನಡ ಭಾಷೆ
ಮಹಾನಗರ,ನಗರ,ಪಟ್ಟಣಗಳಲ್ಲಿ ಔದಾಸೀನ್ಯಕ್ಕೆ ತುತ್ತಾಗಿದೆ.
ಆಂಗ್ಲಭಾಷೆ ಅನ್ನದ ಭಾಷೆಯಾಗಿದೆ .ಕನ್ನಡ ಸಾಂಸ್ಕೃತಿಕ ವಾಗಿ
ಉಳಿಯಬೇಕಾದರೆ ಅನ್ನದ ಭಾಷೆಯೂ ಆಗ ಬೇಕಾದ ಅನಿವಾರ್ಯತೆ ಎಂದಿಗಿಂತಲೂ ಇಂದು ಅಧಿಕವಾಗಿದೆ. ನಮ್ಮ
ನೆಲ,ಜಲ,ಭಾಷೆಗಳನ್ನು ರಕ್ಷಿಸದಿದ್ದರೆ ಕನ್ನಡ ಗ್ರಂಥಸ್ಥಭಾಷೆ
ಯಾಗುವ ಭಯ ಕನ್ನಡಿಗರನ್ನು ಕಾಡುತ್ತಲೇ ಇರುತ್ತದೆ. ನಿಮ್ಮ
ಭಾಷೆ,ಶೈಲಿ, ಅಭಿವ್ಯಕ್ತಿ ,ಅಭಿಮಾನ,ಎಲ್ಲವೂ ಸೊಗಸಾಗಿದೆ
ಕಾಸರಗೋಡು ಕನ್ನಡಿಗರದಾಗಲಿ ಎಂದು ಆಶಿಸುತ್ತೇನೆ.
ಅಭಿನಂದನೆಗಳು.👍👌👌👌💐