pratilipi-logo ಪ್ರತಿಲಿಪಿ
ಕನ್ನಡ

ಕಾಮಿತ ಫಲದೇ...

3.8
8935

ಆಗಿನ್ನೂ ನಾನು ಚಿಕ್ಕವ. ನಾನೇಕೆ ಹೀಗಿದ್ದೇನೆ ಎಂಬುದು ನನಗೆ ವಿಚಿತ್ರವೆನಿಸುತ್ತಿತ್ತು. ನಾನು ನೋಡಿದ ಯಾವ ಮನುಷ್ಯರಿಗೂ ಕೋಡಿರಲಿಲ್ಲ. ನನ್ನಪ್ಪ ವಿಂಭಾಡಕ ಮುನಿಗಳ ಬಳಿ ಹೋಗಿ ಪೆದ್ದು ಪೆದ್ದಾಗಿ 'ನಾನೇಕೆ ಹೀಗೆ?' ಎಂದು ಕೇಳುತ್ತಿದ್ದೆ. ಅವರಾದರೂ ಹೇಗೆ ಹೇಳಿಯಾರು? ನಾನು ಸ್ನಾನ ಮಾಡುತ್ತಿದ್ದಾಗ ನನ್ನ ಮುಂದೆ ಊರ್ವಶಿ ಬಂದಳು, ಅವಳನ್ನು ನೋಡಿ ನಾನು ಆಕರ್ಷಿತನಾಗಿ ವೀರ್ಯ ಸ್ಖಲಿಸಿದೆ. ನನ್ನ ವೀರ್ಯ ಸೇರಿದ ನೀರನ್ನು ಅಲ್ಲಿಯೇ ಕೆಳಗೆ ನಿಂತಿದ್ದ ಹೆಣ್ಣು ಜಿಂಕೆಯೊಂದು ಕುಡಿಯಿತು. ಅದರ ಹೊಟ್ಟೆಯಲ್ಲಿ ನೀನು ಬೆಳೆದೆ ಎಂದು ನಾಚಿಕೆ ಬಿಟ್ಟು ಹೇಗೆ ಹೇಳಲು ಸಾಧ್ಯ?. ಆದರೂ ನನ್ನಪ್ಪ ಕರುಣಾಮಯಿ. ಅಮ್ಮನನ್ನು ತನ್ನ ...

ಓದಿರಿ
ಲೇಖಕರ ಕುರಿತು
author
ಗುರುಕಿರಣ್ ಸೋದೆ

ಹೂಂ ನನ್ನ ಬಗ್ಗೆ ಹೇಳಬೇಕಂತೆ , ನಿರುಪದ್ರವಿ ಸಾಧು ಪ್ರಾಣಿ. ಹುಟ್ಟಿದ್ದು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ. ಐದಡಿಯ ಮೇಲೆ ಆರಿಂಚು ಇದ್ದೇನೆ. ದೇಹದ ತೂಕಕ್ಕಿಂತ ಮಾತಿನ ತೂಕ ಹೆಚ್ಚು . ಗೋಧಿ ಬಣ್ಣ ಸಾಧಾರಣ ಮೈಕಟ್ಟು . ಸದ್ಯಕ್ಕೆ ಬರವಣಿಗೆ ಹವ್ಯಾಸ , ಮುಂದೆ ಗೊತ್ತಿಲ್ಲ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Hari Ram M
    29 ಜನವರಿ 2017
    ಚೆನ್ನಾಗಿದೆ ಪೂರ್ತಿಯಾಗಿದರೆ ...ಚೆನ್ನಾಗಿರ್ತಿತ್ತು
  • author
    ನಿವೇದಿತಾ
    20 ಮೇ 2017
    ಶಾಂತೆಗೆ ತನ್ನಪ್ಪ ದಶರಥ ಮಹಾರಾಜನೆಂಬುದು ತಿಳಿದಿರಲಿಲ್ಲವೇ?
  • author
    Harish R Lakshime
    02 ಜುಲೈ 2017
    ದಯವಿಟ್ಟು ಪೂರ್ಣ ಮಾಡಿದರೆ ಸರಿ ಇತ್ತು....
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Hari Ram M
    29 ಜನವರಿ 2017
    ಚೆನ್ನಾಗಿದೆ ಪೂರ್ತಿಯಾಗಿದರೆ ...ಚೆನ್ನಾಗಿರ್ತಿತ್ತು
  • author
    ನಿವೇದಿತಾ
    20 ಮೇ 2017
    ಶಾಂತೆಗೆ ತನ್ನಪ್ಪ ದಶರಥ ಮಹಾರಾಜನೆಂಬುದು ತಿಳಿದಿರಲಿಲ್ಲವೇ?
  • author
    Harish R Lakshime
    02 ಜುಲೈ 2017
    ದಯವಿಟ್ಟು ಪೂರ್ಣ ಮಾಡಿದರೆ ಸರಿ ಇತ್ತು....