pratilipi-logo ಪ್ರತಿಲಿಪಿ
ಕನ್ನಡ

ಕಂತೆ ಪುರಾಣ !

4.5
65

ಪತ್ರಿಕೆಗೆ ಕಳುಹಿಸುವ ಮುನ್ನ ಮನೆಯವರ ಅಭಿಪ್ರಾಯ ತಿಳಿದುಕೊಳ್ಳುವ ಆತುರದಿಂದ  ಹಸ್ತಪ್ರತಿಯನ್ನು ನೀಡಿದಾಗ  '  ಅಷ್ಟುದ್ದ ಕಂತೆ ಪುರಾಣ ಓದಕ್ಕಾಗಲ್ಲ ! ನೀನೇ  ಸಾರಾಂಶ  ಹೇಳಿಬಿಡು ! ' ಎನ್ನುತ್ತಿದ್ದರು !

ಓದಿರಿ
ಲೇಖಕರ ಕುರಿತು
author
Chitra Ramachandran

ಪ್ರತಿಲಿಪಿ ಬಳಗದವರೆಲ್ಲರಿಗೂ ನನ್ನ ನಮಸ್ಕಾರಗಳು. ಹುಟ್ಟಿದ್ದು , ಬೆಳೆದಿದ್ದು ಮೈಸೂರು. ಅರ್ಧ ಶತಮಾನದಿಂದ ಬೆಂಗಳೂರೇ ನಮ್ಮೂರು . ಅಚ್ಚುಮೆಚ್ಚಿನ ಹವ್ಯಾಸ ಕಥೆ ಬರೆಯುವುದು. ಅಪರಂಜಿ ಹಾಸ್ಯ ಪತ್ರಿಕೆಯ ಮೂಲಕ ನನ್ನ ಬರಹಗಳು ಆಗಿಂದಾಗ್ಗೆ ಬೆಳಕುಗಾಣುತ್ತಿವೆ. ಸುಧಾ ಮತ್ತು ಮಯೂರ ಪತ್ರಿಕೆಗಳಲ್ಲಿ ಕೆಲವು ಬರಹಗಳು ಪ್ರಕಟವಾಗಿವೆ. ಮಕ್ಕಳಿಗಾಗಿಯೂ ಯುವ ಓದುಗರಿಗಾಗಿಯೂ ಮನರಂಜನೆಯ ಕಥೆಗಳು, ಪದ್ಯಗಳು, ಪ್ರವಾಸ ಪ್ರಬಂಧಗಳು ಮತ್ತು ಇನ್ನಿತರ ಸ್ವಾರಸ್ಯಕರ ವಿಷಯಗಳನ್ನು ಬರೆದು, ನನ್ನಸೋದರಿ ವಿದ್ಯಾ ಮುರಳಿ ಅವರು ರಚಿಸುವ ಚಿತ್ರಗಳೊಂದಿಗೆ 'ಗಿರಿಗಿಟ್ಟಲೇ' ಎಂಬ ನಮ್ಮ ಬ್ಲಾಗಲ್ಲಿಪೋಸ್ಟ್ ಮಾಡುತ್ತಿದ್ದೇವೆ. ಶಿಲಾ ಶಾಸನಗಳನ್ನು ಆಧರಿಸಿ ಬರೆದಿರುವ ಕಾಲ್ಪನಿಕ ಕಥೆಗಳು ಮೆಚ್ಚುಗೆ ಪಡೆದಿವೆ. ನನ್ನ ಕೆಲವು ಕಥೆಗಳನ್ನು 'ಪುಸ್ತಕ ಡಿಜಿಟಲ್ ಮೀಡಿಯಾ' ಇ -ಪುಸ್ತಕಗಳಾಗಿ ಹೊರತಂದಿದೆ. 'ಚಿತ್ರಾ ಅಮ್ಮಾಸ್ ಕಿಚನ್' ಎಂಬ ನನ್ನ ಫುಡ್ ಬ್ಲಾಗ್ ಸಾಕಷ್ಟು ಜನಪ್ರಿಯವಾಗಿದೆ. ಪ್ರತಿಲಿಪಿ ವೇದಿಕೆಯಲ್ಲಿ ಇದೀಗ ಮೊದಲನೇ ಬಾರಿ ಪ್ರವೇಶಿಸುತ್ತಿರುವೆ . ಪ್ರತಿಲಿಪಿಯಲ್ಲಿ ನನ್ನ ಬರಗಗಳಿಗೆ ಅವಕಾಶ ಮಾಡಿಕೊಟ್ಟ ಸಂಪಾದಕರಿಗೂ ಅವರ ತಂಡಕ್ಕೂ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು. ಪ್ರತಿಲಿಪಿ ತಂಡ ಮತ್ತು ಓದುಗರ ಪ್ರೋತ್ಸಾಹ ಮತ್ತು ಬೆಂಬಲವಿದ್ದರೆ ಇನ್ನೂಅನೇಕ ಕಥೆಗಳನ್ನು ಬರೆಯುವ ಉತ್ಸಾಹವಿದೆ. ನನ್ನ ಎಲ್ಲ ಬರಹಗಳಿಗೂ ವಿದ್ಯಾ ಮುರಳಿ ಅವರು ಚಿತ್ರಗಳನ್ನು ರಚಿಸುತ್ತಾರೆ. ಕಥೆಗಳನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಪ್ರೋತ್ಸಾಹಿಸಿ. ಧನ್ಯವಾದಗಳೊಂದಿಗೆ , ಚಿತ್ರಾ ರಾಮಚಂದ್ರನ್.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸುಷ್ಮಾ ನವೀನ್
    11 ಫೆಬ್ರವರಿ 2021
    ಸೂಪರ್ ತುಂಬಾ ಚೆನ್ನಾಗಿದೆ ಈ ನಿಮ್ಮ ಕಂತೆ ಪುರಾಣದ ಬರಹ.... ಕೊನೆಗೆ ಇದಕ್ಕು ಕತ್ತರಿ ಹಾಕಿನೆ ಪ್ರಕಟಿಸಿದಿರಿ ಅಂದ ಮೇಲೆ ಕತ್ತರಿ ಹಾಕಿದ ಭಾಗ ಕೂಡ ಕ್ಲೌಡ್ ನಲ್ಲಿ ಸೇಫ್ ಆಗಿದೆ ಅನ್ನಿ .....👌👌👌👌👌👌
  • author
    Bhavana Bengaluru "ಭಾವನಾ"
    13 ಫೆಬ್ರವರಿ 2021
    ಚೆಂದದ ಬರಹ. ಪತ್ರಿಕೆಯಲ್ಲಿ ಪ್ರಕಟಿಸುವ ತಲೆನೋವು ಸಾಮಾನ್ಯ ಎಲ್ಲರ ಅನುಭವದ ಮಾತೇ. ನಿಮ್ಮ ಲಲಿತ ಪ್ರಬಂಧಕ್ಕೆ ಮೆಚ್ಚುಗೆಯ ಬಹುಮಾನ ಸಂದಿದ್ದು ಸಂತೋಷ. ಅಭಿನಂದನೆಗಳು 💐
  • author
    ನಿಹಾರಿಕಾ ಎಚ್. ""ನಿಹಾರಿಕ""
    04 ಫೆಬ್ರವರಿ 2021
    ಮೇಡಂ ಅಭಿನಂದನೆಗಳು 💐💐💐💐💐💐💐💐💐💐 ತುಂಬಾ ಖುಷಿಯಾಯಿತು 👍👍💐💐 ತುಂಬಾ ಚೆನ್ನಾಗಿದೆ 👌👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸುಷ್ಮಾ ನವೀನ್
    11 ಫೆಬ್ರವರಿ 2021
    ಸೂಪರ್ ತುಂಬಾ ಚೆನ್ನಾಗಿದೆ ಈ ನಿಮ್ಮ ಕಂತೆ ಪುರಾಣದ ಬರಹ.... ಕೊನೆಗೆ ಇದಕ್ಕು ಕತ್ತರಿ ಹಾಕಿನೆ ಪ್ರಕಟಿಸಿದಿರಿ ಅಂದ ಮೇಲೆ ಕತ್ತರಿ ಹಾಕಿದ ಭಾಗ ಕೂಡ ಕ್ಲೌಡ್ ನಲ್ಲಿ ಸೇಫ್ ಆಗಿದೆ ಅನ್ನಿ .....👌👌👌👌👌👌
  • author
    Bhavana Bengaluru "ಭಾವನಾ"
    13 ಫೆಬ್ರವರಿ 2021
    ಚೆಂದದ ಬರಹ. ಪತ್ರಿಕೆಯಲ್ಲಿ ಪ್ರಕಟಿಸುವ ತಲೆನೋವು ಸಾಮಾನ್ಯ ಎಲ್ಲರ ಅನುಭವದ ಮಾತೇ. ನಿಮ್ಮ ಲಲಿತ ಪ್ರಬಂಧಕ್ಕೆ ಮೆಚ್ಚುಗೆಯ ಬಹುಮಾನ ಸಂದಿದ್ದು ಸಂತೋಷ. ಅಭಿನಂದನೆಗಳು 💐
  • author
    ನಿಹಾರಿಕಾ ಎಚ್. ""ನಿಹಾರಿಕ""
    04 ಫೆಬ್ರವರಿ 2021
    ಮೇಡಂ ಅಭಿನಂದನೆಗಳು 💐💐💐💐💐💐💐💐💐💐 ತುಂಬಾ ಖುಷಿಯಾಯಿತು 👍👍💐💐 ತುಂಬಾ ಚೆನ್ನಾಗಿದೆ 👌👌👌👌