ಪರಿಶುದ್ಧ ಪ್ರೇಮವ ಪರಿಹಾಸ್ಯ ಮಾಡದಿರು ಪರಿತಪಿಸುವೆ ಒಂದುದಿನ ಪರಿಸ್ಥಿತಿಗೆ ಸಿಲುಕಿ ಹೃದಯದ ಮಾತನ್ನು ಪೊಳ್ಳೆಂದು ಜರಿಯದಿರು ನೆನೆಯುವೆ ಒಂದುದಿನ ಒಂಟಿತನಕ್ಕೆ ಸಿಲುಕಿ ಕಾಡುವ ನೆನಪನ್ನು ಕಾಲಲ್ಲಿ ತುಳಿಯದಿರು ಕಾಡುವುದು ಒಂದುದಿನ ...