ಅಲ್ಲಿಯ ಭಾಷೆ ಅಂತು ತಮಿಳು ನಮಗಂತೂ ಅರೆ ಬರೆ ಮಾತಿನಲ್ಲಿ ಮಾತನಾಡುತಿದ್ದೆವು ಸ್ವಲ್ಪ ಹಿಂದಿ ಸ್ವಲ್ಪ ತಮಿಳು ಹೇಗೂ ಕಷ್ಟ ಪಟ್ಟು ಮಾತನಾಡಿದೆವು ನಾವು ಊಟಿಯಿಂದ ನಮ್ಮ ಊರಿಗೆ ಹೊರಡಲು ನಮ್ಮ ಬೈಕು ಗಳಲ್ಲಿ ನಮ್ಮ ಬ್ಯಾಗ್ ಗಳನ್ನು ಕಟ್ಟಿದೆವು ನಂತರ ಟೀ ಕುಡಿದು ಹೊರಡುವ ಎಂದು ಹತ್ತಿರದ ಟೀ ಡಾಬಾ ಗೆ ಹೊದೆವು ಅಲ್ಲಿ ಡಾಬಡವನು (ಎನ್ನ ವೇಣು ತಂಬಿ ಎಂದ) ತಮಿಳಿನಲ್ಲಿ ನಮಗೆ ಏನು ಕೆಳುದು ಗೊತಾಗಿಲ್ಲ ಅರ್ಥ ಆಗಿತ್ತು ಟೀ ಕೊಡಿ ಅಣ್ಣ ಅಂದೆ ಹೇಗೋ ಟೀ ಕುಡಿದೆವು ತಿಂಡಿ ಅಲ್ಲಿ ಇದ್ದ ತಿಂಡಿ ತೋರಿಸಿ ಅದು ಕೊಡಿ ಇದು ಕೊಡಿ ಎಂದು ತಿಂದು ಹೊಟ್ಟೆ ತುಂಬಿಸದೆವು ನಂತರ ಪಯಣ ಉಡುಪಿ ಕಡೆ ಸಾಗಿತ್ತು ದಾರಿ ಮಧ್ಯ ಪೊಲೀಸರು ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ