ಭೂಮಿ ಎಂಬ ಕ್ಯಾನ್ವಾಸಿನ ಮೇಲೆ ಕಲಾಕಾರನೊಬ್ಬ ಚಿತ್ರಿಸಿದ ಈ ಅಧ್ಬುತವನ್ನು ಅನುಭವಿಸದಿದ್ದರೆ ಬದುಕು ಪೂರ್ತಿಯಾಗುವುದಿಲ್ಲ. ನಿಸರ್ಗವೆನ್ನುವುದು ಕೈಯ್ಯ ಹಿಡಿತಕ್ಕೆ, ತರ್ಕಗಳ ನಿಲುವಿಗೆ ಸಿಗುವ೦ತಹದ್ದಲ್ಲ. ಬೇಕಾದಂತೆ ಬದುಕದಿದ್ದರೆ ಬದುಕಿ ಪ್ರಯೋಜನವಿಲ್ಲ. ಜೀವನ ಒಮ್ಮೆ ಮಾತ್ರ ಈ ಭೂಮಿಯ ಮೇಲೆ. ಕಳೆದ ಸಮಯ ಹಿಂದಕ್ಕೆ ಬಾರದು.. ಬಾರಲಿರುವ ಸಮಯ ನಮ್ಮ ಕೈಯ್ಯಲಿಲ್ಲ. ಅ ಕ್ಷಣ ಮಾತ್ರ ನನ್ನದು... ಕಳೆದುಕೊಂಡಲ್ಲಿ ಸಿಕ್ಕಲಾರದು.. ಸಿಗುವುದನ್ನು ತಪ್ಪಿಸಿಕೊಂಡರೆ ಬದುಕಿ ಪ್ರಯೋಜನವಿಲ್ಲ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ