pratilipi-logo ಪ್ರತಿಲಿಪಿ
ಕನ್ನಡ

ಅಂತಿಮ ತೀರ್ಪು

4.4
2024

ಯುವಜನರ ಅನನುಭವ ಮತ್ತು ಯೌವ್ವನದ ಜೋಶ್, ಹಿರಿಯರ ಮೇಲ್ವಿಚಾರಣೆಯ ಕೊರತೆ ಏನೆಲ್ಲಾ ಅನಾಹುತಗಳಿಗೆ ಕಾರಣವಾಗಬಹುದು ಎಂಬುದನ್ನು ಕಥೆ ಹೇಳಬಯಸುತ್ತದೆ. ಸೂಕ್ತ ಮಾರ್ಗದರ್ಶನ ಮತ್ತು ಕನಿಷ್ಠ ಕಾಳಜಿ ಯುವಕ ಯುವತಿಯರಿಗೆ ಬೇಕು. ಇಲ್ಲದಿದ್ದರೆ ...

ಓದಿರಿ
ಲೇಖಕರ ಕುರಿತು
author
ಕೆ. ಪಿ. ಸತ್ಯನಾರಾಯಣ

ಕೆ ಪಿ ಸತ್ಯನಾರಾಯಣ, ಹಾಸನ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತ. ಛಾಯಾಗ್ರಹಣ, ಚಾರಣ, ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲ. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜೂನ್ ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ ಮತ್ತು ಡಿಸೆಂಬರ್ 2018ರಲ್ಲಿ "ಅಮೂಲ್ಯ ಉಡುಗೊರೆ" ಎಂಬ ಕಥಾ ಸಂಕಲನ ಪ್ರಕಟವಾಗಿವೆ. ೯೪೪೯೨೪೮೩೫೫

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಾಜೇಂದ್ರ ಬಿ. ಶೆಟ್ಟಿ
    28 ಆಗಸ್ಟ್ 2018
    ಮೇಲಿನ ತೀರ್ಪು ಬಂದರೂ ನಿಮ್ಮ ತೀರ್ಪು ಬರಲಿಲ್ಲ, ಅಥವಾ ನಾವೇ ತೀರ್ಪು ಕೊಡಬೇಕೆ?
  • author
    ಭಾಗ್ಯ ಬೀರೇಶ್ "ಭಾಂದವ್ಯ"
    28 ಆಗಸ್ಟ್ 2018
    Nice
  • author
    Suma S
    28 ಆಗಸ್ಟ್ 2018
    nice Sr
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಾಜೇಂದ್ರ ಬಿ. ಶೆಟ್ಟಿ
    28 ಆಗಸ್ಟ್ 2018
    ಮೇಲಿನ ತೀರ್ಪು ಬಂದರೂ ನಿಮ್ಮ ತೀರ್ಪು ಬರಲಿಲ್ಲ, ಅಥವಾ ನಾವೇ ತೀರ್ಪು ಕೊಡಬೇಕೆ?
  • author
    ಭಾಗ್ಯ ಬೀರೇಶ್ "ಭಾಂದವ್ಯ"
    28 ಆಗಸ್ಟ್ 2018
    Nice
  • author
    Suma S
    28 ಆಗಸ್ಟ್ 2018
    nice Sr