pratilipi-logo ಪ್ರತಿಲಿಪಿ
ಕನ್ನಡ

ಹಾಸ್ಯ ಕಥೆಗಳು | Comedy Stories in Kannada

"ಸಿದ್ಧಾರ್ಥ್ ವಿಹಾರಿ" ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಇನ್ ದ ಸಿಟಿ, ಎಲ್ಲರ ಕಣ್ಣುಗಳು ಕಕ್ಕುವಂತೆ ಇರುವ ಮೋಸ್ಟ್ ಹ್ಯಾಂಡ್ಸಮ್ ಮತ್ತೆ "Best COO" ಅವಾರ್ಡ್ ಪಡೆದುಕೊಂಡು ಎಂದಿನಂತೆ ದೇಶದೆಲ್ಲೆಡೆ ಹೆಸರುವಾಸಿಯಾಗಿ ಪ್ರಪಂಚದಾದ್ಯಂತ ತಮ್ಮ ಕಂಪನಿಗಳನ್ನು ಹರಡಿಸುವುದರಲ್ಲಿ ವಿಹಾರಿ ಗ್ರೂಪ್ಸ್'ನ CEO ಗಗನ್ ಅವರ ಬೆನ್ನಲೆಬಾಗಿರುವ ಇವರ ಮನೆಯಲ್ಲಿ ಇಂದು ಸಂಭ್ರದ ಮನೆ ಮಾಡಿದೆ ಕಾರಣ ತಿಳಿಯಲು ನಾವು ಆ ಮನೆಯ ಅಂಗಳಕ್ಕೆ ಕಾಲಿಡಲೇ ಬೇಕು ಮತ್ಯಾಕೆ ತಡ ಬನ್ನಿ ನಾವು ಸಹ ವಿಹಾರಿ ಮ್ಯಾನ್ಷನ್ ರೌಂಡ್ ಹಾಕಿಕೊಂಡು ಬರೋಣವೆಂದು ಮೈಕ್'ನಲ್ಲಿ ಜನಗಳಿಗೆ ಹೇಳುತ್ತಾ ವಿಹಾರಿ ಮ್ಯಾನ್ಷನ್ ಒಳಗೆ ಹೊಕ್ಕಿದ್ದಳು ಯಾಂಕರ್. ಮನೆಯಲ್ಲ ...
4.9 (22K)
3L+ ಓದುಗರು