Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ನೀತಿಯ ಮದುವೆ .. ಮನೆ – ಮನೆಅಂಗಳದಲ್ಲಿ ನೆಂಟರು. ಗದ್ದಲ ಮಾತುಹರಟೆ, ನಗು ಎಲ್ಲಾ ತುಂಬಿತ್ತು. ಕೃಷ್ಣ ಶಾಸ್ತ್ರಿಗಳ ಕಡೆಯ ಮಗಳು ನೀತಿಯ ಮದುವೆ. ಎಲ್ಲರೂ ಸಂಭ್ರಮದಲ್ಲಿದ್ದಾರೆ. ಆದರೆ ಆ ಮನೆಯವರ ಮುಖದಲ್ಲಿ ಮಾತ್ರ ಯಾವುದೋ ತೊಳಲಾಟ. ಹೇಳುವಂತೆಯೂ ...
"ಏನೇ..ಮಾಡ್ತಿದ್ದೀಯಾ ಇಷ್ಟೊತ್ತು..!! ನಿನ್ನ ಅಲಂಕಾರ ಇನ್ನೂ ಮುಗಿದಿಲ್ವಾ.." ಎನ್ನುತ್ತಾ ರೂಮಿನ ಒಳಗೆ ಬಂದ ಗೌತಮ್ ಕನ್ನಡಿಯ ಮುಂದೆ ನಿಂತಿದ್ದ ಮುದ್ದು ಮಡದಿಯನ್ನು ನೋಡಿ ಹಾಗೆ ನಿಂತು ಬಿಟ್ಟ.. ಗೋಲ್ಡನ್ ಕಲರ್ ಬಾರ್ಡರಿನ ಹಸಿರು ಬಣ್ಣದ ಸೀರೆ ...
ಸ್ವಪ್ನ ಹಾಗೂ ಮಗು ಆರೋಗ್ಯ ವಾಗಿರುವುದು ನೋಡಿದ ನನ್ನ ಮನಸ್ಸು ಹಿಂದಕ್ಕೆ ಓಡಿತು. ನನ್ನ ಬದುಕಿನ ಪ್ರತಿ ಘಟನೆಗಳು ಚಲನಚಿತ್ರದಂತೆ ಮನದಲ್ಲಿ ಮೂಡುತ್ತಿದ್ದವು. ರಾಮನಗರದ ಹಿರಿಯ 'ಕೃಷಿಕ' ರಾದ ಶಿವಪ್ಪರಾಯರ ಇಬ್ಬರೂ ಮಕ್ಕಳಲ್ಲಿ ಮೊದಲನೆಯವನೇ ...
"ಅಲ್ವೋ, ಸುಮ್ನೇ ಅವ್ಳನ್ ಮದ್ವೆ ಮಾಡ್ಕೊಂಡ್ ಬಿಡೋ...ನಮಗೇನೂ ಬೇಜಾರಿಲ್ಲ. ಮನೇಲಿ ನೀನ್ ಅವ್ಳನ್ ಹಂಗೇ ಇಟ್ಕೊಂಡ್ರೆ ಇಲ್ಲಿ ಜನಾ ಏನೇನ್ ಆಡ್ಕೋತಾರೆ ಗೊತ್ತೇನು?" ಅಮ್ಮ ಅಂದು ಫೋನ್ನಲ್ಲಿ ಹೇಳಿದ್ದಳು. "ಸುಮ್ನಿರಮ್ಮಾ, ನೀನ್ ಏನೇನೋ ಹೇಳಿ ತಲೆ ...
ಎಲ್ಲ ಇಷ್ಟೆಯಾ, ಅಣ್ಣ-ತಮ್ಮ, ಅಪ್ಪ-ಅಮ್ಮ, ಅಕ್ಕ-ತಂಗಿ ಇವೆಲ್ಲ ಮದುವೆ ಆಗುವದೊರಳಗಷ್ಟೆಯ, ಕಡೆಗಿಡದೆಲ್ಲವು ಮುಚ್ಚಟೆನೆ. ಹೆಣ್ತಿಗೆ ಬೇಕು, ಮಕ್ಕಳಿಗೆ ಬೇಕು ಅನ್ನುವವರಿಗೆ ಅಪ್ಪ -ಅಮ್ಮ ಎಲ್ರು ಪರಿಕೀಯರ ತರ. ಇವ್ರೇನ್ ಸ್ವಂತ ಗಳಿಸಿದ್ದಲ್ಲ. ...
ಆ ಐದು ನಿಮಿಷಗಳು ‘ಪಪ್ಪಾ......... ಫೈವ್ ಮಿನಿಟ್ಸ್ ಪ್ಲೀಸ್’ ತಾನು ಕರೆದಾಕ್ಷಣ ಬಳಿ ಬಂದ ಪುಟಾಣಿ ಋತ್ವಿಕ್ ತನ್ನ ಪುಟ್ಟ ಬಲಗೈ ಮೂರು ಬೆರೆಳುಗಳನ್ನು ತೋರಿಸುವ ಸಲುವಾಗಿ ಕಷ್ಟ ಪಟ್ಟು ಎರೆಡು ಬೆರಳುಗಳನ್ನು ಎಡ ಕೈಯಿಂದ ಮಡಚಿ ಗೋಗರೆದಾಗ ...
ನಾನು ಪದ್ಮಜಾ,ಪಿಯುಸಿ ಮುಗಿಸುವ ಹೊತ್ತಿಗೆ ರಸ್ತೆ ಅಪಘಾತದಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಂಡೆ. ಶ್ರೀಮಂತಿಕೆ ಇಲ್ಲದಿದ್ದರೂ ಅಪ್ಪ ಕಟ್ಟಿಸಿದ ಮನೆ ಮತ್ತು ಅಪ್ಪನ ಪೆನ್ಷನ್ ಹಣದಿಂದ ಎರಡು ಹೊತ್ತಿನ ಊಟವನ್ನು ನಾನು ತಮ್ಮ ತಂಗಿಯರ ...
ಎರಡು ದಿನಗಳಿಂದ ಏನಾದ್ರೂ ಬರೀಬೇಕು ಅನ್ಸ್ತಾ ಇತ್ತು. ಆದ್ರೆ ಏನ್ ಬರೀಬೇಕು ಅಂತ ಗೊತ್ತಾಗ್ತಿರ್ಲಿಲ್ಲ. ಬರೆಯೋದಕ್ಕೆ ಇಂಟ್ರೆಸ್ಟ್ ಇದೆ, ಆದ್ರೆ ಯಾವ್ ಟಾಪಿಕ್ ಬಗ್ಗೆ ಬರೀಬೇಕು ಅನ್ನೋದು ಫ್ಲ್ಯಾಶ್ ಆಗ್ತಿಲ್ಲ! ಇವತ್ತು ...
ನಮ್ಮ ಹೀರೋ ಹೆಸರು ಅರ್ಜುನ್ ಎಲ್ಲರೂ ಪ್ರೀತಿ ಇಂದ ಅಶು ಅಂತಾ ಕರೀತಾರೆ . ಯಾರ ಸಹವಾಸಕ್ಕು ಹೋಗಲ್ಲಾ ತಾನಾಯ್ತು ತನ್ನ ಕೆಲಸ ಆಯ್ತು ಅಂತ ತನ್ನ ಪಾಡಿಗೆ ತಾನಿದ್ದ ,ಇವಾಗ ಅವ್ನಿಗೆ 23 ವರ್ಷ . ಚಿಗುರು ಮೀಸೆ, ಕುರುಚಲು ಗಡ್ಡ, ಉದ್ದ ಮುಖ , ...
“ಅಬ್ಬಬ್ಬಾ ಎಲ್ಲಿ ನೋಡಿದರೂ ಕತ್ತಲು... ಹಲೋ... ಹಲೋ... ಎಕ್ಸ್ಕ್ಯೂಸ್ ಮಿ... ಯಾರಾದ್ರೂ ಇದ್ದೀರಾ ಇಲ್ಲಿ? ಹಲೋ... ಬ್ರದರ್... ಸಿಸ್ಟರ್... ಮಹಿಳೆಯರೇ... ಮಹನಿಯರೇ... ಯಾರಾದ್ರೂ? ಕಣ್ಣು ಕಟ್ಟಿ ಹೋಗಿದೆ,” ಅವನು ಸುತ್ತಮುತ್ತ ನೋಡುತ್ತಾ ...
ಟಪ್..... ಇವತ್ತು ಯಾರು ಬರುತ್ತಾರಪ್ಪ...? ನನ್ನನ್ನು ತಬ್ಬಿ ಮುದ್ದಿಸುವವರ.... ಕಿತ್ತಾಡುತ್ತಾ ನನ್ನ ಒದೆಯುವವರ.... ಬೆವರಿನ ಮಳೆಯಲ್ಲಿ ಮಿಂದವರ.... ಇಲ್ಲಿ ಮಳೆ ಮಾಡುವವರ.... ಕನಸಲ್ಲಿ ಅಸಾಧ್ಯವನ್ನ ಸಾಧ್ಯವಾಗಿಸುವವರ.... ಕನಸನ್ನು ...
ಬೆಳಗಿನ ಎಂಟು ಗಂಟೆ..!! ರವಿಯ ಆಗಮನವಾಗಿತ್ತು..!! ಆಗಸ ತುಂಬ ಕೆಂಬಣ್ಣದ ಚಿತ್ತಾರ..!! ವಿವಿಧ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆ..!! ಆಗ ತಾನೇ ಗಿಡಗಳಲ್ಲಿ ಅರಳಿ ನಿಂತಿರುವ ಬಣ್ಣ ಬಣ್ಣದ ಸುಂದರ ಪುಷ್ಪಗಳು..!! ಮನಸ್ಸಿಗೆ ಮುದ ನೀಡುತ್ತಿರುವ ...
ಕಥೆ ದ್ಯಾಮಿ... 'ಆಯ್ತಾರ್ಕೊಮ್ಮೆ ಎಂಗರ ಮಾಡಿ ಮಲ್ಲಯ್ಯನ ಗುಡಿಗೆ ಓಗ್ಬಾರ್ದಾ...! ಚೂರ್ ಎಣ್ಣಿ ತಗಂಡು, ದೀಪ ಮುಡ್ಸಿ, ಎರ್ಡ ಉದ್ನಿಕಡ್ಡಿ ಅಚ್ಚಿ ಕೈಮುಗುದು ಬಂದ್ರ..ದೇವ್ರಿಚ್ಚಾ ಯೇಳಾಕಾಗಾದಿಲ್ಲ , ಕಣ್ ಬಿಟ್ರು ಬಿಡ್ಬಹುದು. ಬರೋ ...
ಇದು ಕೇವಲ ಕಾಲ್ಪನಿಕ ಕಥೆ. ಈ ಕಥೆ ಕೇವಲ ಪ್ರೀತಿಯ ಮೌಲ್ಯ,ಅನುಭಂದದ ಮೌಲ್ಯ ಮತ್ತು ಓದುಗರ ಅಸಕ್ತಿಗಾಗಿ ಮಾತ್ರ. ಕಥೆ,ಕಥೆಯಲ್ಲಿರುವ ಊರು,ಹೆಸರು,ವ್ಯಕ್ತಿ ಹಾಗೂ ಪ್ರಸಂಗಗಳನ್ನು ಉದ್ದೇಶಿಸಿ ಬರೆದಿಲ್ಲ,ಈ ಕಥೆಯನ್ನು ದಯವಿಟ್ಟು ಒಂದು ಕಥೆಯಾಗಿ ...
ಭಾಸ್ಕರ ಬೆಳಿಗ್ಗೆಯಿಂದಲೂ ನನ್ನವಳನ್ನು ಗಮನಿಸುತ್ತಲೇ ಇದ್ದೇನೆ . ಏನೋ ಒಂದು ಥರ ಇದ್ದಾಳೆ . ಸರಿಯಾಗಿ ನನ್ನೆಡೆ ನೋಡುತ್ತಲೂ ಇಲ್ಲ . ಮಾತಾಡುತ್ತಲೂ ಇಲ್ಲ . ಏನಾಯಿತಿವಳಿಗೆ ? ಎರಡು ದಿನಗಳಿಗೊಮ್ಮೆ ದೆವ್ವ ಬಡಿದವಳಂತೆ ಆಡುವಳಲ್ಲ . ಯಾರ ...