Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಯಾವ ಋಣದ ಬಂಧವಿದು ಸಿಹಿಕಹಿಗಳ ಬನದಲ್ಲಿ ಸಿಹಿ ಹಣ್ಣು ಕೊಟ್ಟ ಸ್ನೇಹದ ಮರವಿದು. ಎಲ್ಲೋ ಬಿದ್ದ ಬೀಜ ನೀರಲ್ಲಿ ಹರಿದುಹೋಗಿ ನಿಂತು ಗಿಡವಾಗಿ ಬೆಳೆದು ಹೆಮ್ಮರವಾದ ಜೀವವದು. ರಪರಪನೆ ಸುರಿಯುವ ಮಳೆಗೆ ಎದೆಯೊಡ್ಡಿ ನಿಂತು, ಗಾಳಿಯಲ್ಲಿ ತೇಲಾಡುವ ...
ಚಿತ್ತು ಚಿತ್ತಾದ ನೆತ್ತರ ಭಾಷ್ಯ.. ಅಲ್ಲೊಂದಿಷ್ಟು ಭರವಸೆಯ ಭಾವ ಅದೇ ಹಸಿಮಣ್ಣು..ವಿಕ್ಷಿಪ್ತ ನಗುವಿನ ಚಿತ್ರಪಟವನ್ನಪ್ಪಿದ್ದ ಹೂ ಕೆಳಕ್ಕೆ ಜಾರಿ. ಬೆಚ್ಚಿದ ಕಣ್ಣಲ್ಲಿ ಉಕ್ಕಿದ ವ್ಯಾಮೋಹಗಳು ಸುಟ್ಟು ಹೋಗಿ ಉತ್ಕಟ ಬಯಕೆಯ ಸವಿಜೇನ ಸುರಪಾನ ...
ತನುವ ಕಾಂತಿ ಸೆಳೆಯುವಂತೆ ಹೊಳೆಯುತಿವೆಯಾ ಕುಂಡಲಗಳು ಕರ್ಣಗಳಲಿ ಮಿರುಗುತಿದೆ ತನುವ ತಬ್ಬಿಹ ಕವಚ ಕಾಂತಿಗೆ ಕರುಳ ಬಳ್ಳಿಯಲಡಗಿದ ನೋವು ನರನರಗಳಲ್ಹರಡಿ ಇರಿದು ಬಂದಂತೆ ತನ್ನೊಡಲ ಕಂದ ನಗುವ ತಂದಂತೆ ಮರೆತೆಲ್ಲವನು ಬರೀ ನೆನಪಲ್ಲವವೆಲ್ಲ! ...
ಚಂದದ ಚಂದಿರನೆ ಅಂದವೇ ನಿನ್ನರಮನೆ ಅಂದ ಚಂದವ ಹೊತ್ತು ಬೆಳದಿಂಗಳ ಪಸರಿಸಿ ಊರಿಗೆಲ್ಲಾ ಬೆಳಕು ನೀಡುತ ನಕ್ಷತ್ರಗಳ ಗೆಳೆಯನಾಗಿ ಇಡೀ ಬಾನಂಗಳವನು ಸುತ್ತಾಡುತ ಹೊಳೆಯುವ ಮುತ್ತಿನಂತೆ ಕಾಣುವೆ ನೀಲಿ ನೀಲಿ ಗಗನವೇ ಅದೆಷ್ಟು ಧನ್ಯ ನೀನು ಚಂದ್ರನ ...
ಅಷ್ಟೆಲ್ಲಾ ಗೊತ್ತಿದ್ದ ಭಗವಾನ್ ಬುದ್ದ ಸಾವಿಲ್ಲದ ಮನೆಯ ಸಾಸಿವೆಯನು ತಾ ಎಂದು ನೊಂದ ಕಿಸಾಗೋತಮಿಯನು ಅವಮಾನಿಸಬಾರದಿತ್ತು ಪ್ರೀತಿಯರಸಿ ಬಂದ ಮಾಯಾಳನು ಅರಿವುಳ್ಳ ಅಲ್ಲಮನು ತಿರಸ್ಕರಿಸಿ ಅವಳ ಪರಿಶುದ್ದ ಪ್ರೇಮದ ಮೇಲೆ ವೈರಾಗ್ಯದ ...
ನಾನೇಕೆ ಹೀಗಾದೆ? ನನಗೆ ತಿಳಿಯುತ್ತಿಲ್ಲ! ದಿನಗಳು ಉರುಳುತಿವೆ ಕನಸುಗಳು ಬತ್ತುತ್ತಿವೆ ಅಲೆಗಳ ಅಬ್ಬರದಂತೆ ಸಮಸ್ಯಗಳೇ ಗೊತ್ತಾಗುತ್ತಿಲ್ಲ ಮನದಲ್ಲಿ ಹೊಯ್ದಾಡುತಿವೆ ನಿಲುಕದ ಗುರಿಗಳ ಕಣಿವೆ ಸಾರಂಗದ ಈ ಮನಕೆ ಸಾವಿರಾರು ಬಯಕೆ ಬಯಕೆಯ ನೋಟಕೆ ...
ನೀ ನೋಡದ ಬಂದಾ ಈ ದಾರಿಗೆ ನಾ ಕಾದು ಹೂ ಗಳ ಹಾಸವೇ..... ಈ ನನ್ನ ಜೀವದ ಅರಮನೆಗೆ ನಿನ್ನನ್ನು ರಾಣಿಯ ಮಾಡುವೆ..... ಜೀವದ ಹೃದಯದಲ್ಲಿ ಇರಿಸಿ ನಿನ್ನನ್ನು ವರ್ಣನೆ ಮಾಡುತ್ತ ಜೀವನವನ್ನು ಸ್ವರ್ಗದಂತೆ ಕಳೆಯುವೇ... ನಿನ್ನನ್ನು ನೋಡುತ್ತಾ.. ಸದಾ ...
ಇರುವುದ್ರಲ್ಲೆ ಮಾನ ಮುಚ್ಕೂ ಎಲೇ ಮನುಜ ಇದ್ದುದರಲ್ಲೆ ದಾನ ಮಾಡಿ ಖುಷಿ ಪಡ್ಕೊ ತಿಳಿ ಅನುಜ , ಮೂರು ಆರರ ದೇಹಕ ಊರ ಅಗಲದ ಆಡಂಬರವೇಕ ಸತ್ತಾಗ ಅಳುವವರೆಲ್ಲ ಕುಣಿತನಕ ಎಷ್ಟಾರ ಗಳ್ಸಿ ನೀ ಇರೋದೊಂದ ದಿನಕ , ಬೆತ್ತಲ ಬಂದ ದೇಹಕ ಮುತ್ತಲ ...
ಅದೇನೋ ಚಡಪಡಿಕೆ, ಅದೇನೋ ಕನವರಿಕೆ, ಅದೇನೋ ಬೇಕೆಂಬ ಹಂಬಲ ಮನಕೆ, ಅದೇನೋ ಆಸೆಯ ಬೇಡಿ ಮಾಡುವ ಹರಕೆ, ಅದೇನೋ ನೋವು ಕಳೆದುಕೊಂಡಂತೆ ಲವಲವಿಕೆ, ಬೇಕೇ ಇಂತಹ ಗೊಂದಲ ನಗುವಿನ ಸ್ವಪ್ನಕೆ? ಜೀವನದ ಪ್ರತಿ ಹೆಜ್ಜೆಯೂ ಭಾರವಾದಂತೆ, ನೋವಿನ ನರ್ತನ ಕಾಲ್ಗಳ ...
ಮನದ ಕಾದಲೆ ನೀ ನಗುತಿರಲು ಈ ಜಗವು ಹೂ ಮೇನೆಯಾದಂತೆ ಅನುರಾಗದ ಆಭಾರದಲಿ ನೀನು ಸ್ವರ್ಗದ ಸಿರಿಯನು ಕರುಣಿಸಿದಂತೆ.. ಆದರಣೀಯ ನಿನ್ನ ಸೌಜನ್ಯದಲ್ಲಿ ಬದುಕಿಗೆ ಆಸರೆಯು ಒಲಿದಂತೆ ನಿನ್ನ ಸಹಿತ ಸಿಹಿ ಸಂಭ್ರಮದಲಿ ಆಕುಲವು ಮೆತ್ತನೆ ಮರೆಯಾದಂತೆ.. ...
ಕಣ್ಣಸನ್ನೆಯ ಭಾಷೆಯಲಿ ಪೂರ್ವ ಪ್ರಾಥಮಿಕ ನನದು, ಹುಡುಕಿದೆ ಎಲ್ಲಾ, ಯಾವುದೇ ಪಠ್ಯಪುಸ್ತಕ ಕಾಣದು, ದೂರವಿದ್ದರೆ ಮರಗುವಿ,ಹತ್ತಿರ ಬಂದರೆ ಹೆದರುವಿ, ಕೈಕಟ್ಟಿ ಬಾಯಿ ಮುಚ್ಚಿ ವರ್ಗದಲ್ಲಿ ಮನವ ಕುರಿಸುವೆ, ಗುಂಡು ಸೂಜಿಯ ಶಬ್ದ ಕೇಳುವಂತೆ ಪಾಠ ...
ಗುಡಿಯೊಳಗಿನ ಗೂಡಲ್ಲಿ ಹಕ್ಕಿಯೊಂದು ಹಾಡುತಿದೆ.... ಗಂಟೆಯ ತಾಳದ, ಕಾವಿಗಳ ಮೇಳದ ವಿಚಿತ್ರ, ವಿನೋದದ ಆಟವ ನೋಡುತಿದೆ.... ಕರಗುವ ಕರಪೂರಕೆ ಉರಿ ಹಚ್ಚಿದರಂತೆ, ಕಲ್ಲಿನ ಬುರಡೆಗೆ ತೆಂಗನು ಚಚ್ಚಿದರಂತೆ, ಮೊನಚಾದ ಲೋಹಕೆ ನಿಂಬೆಯ ...
1 ಹಕ್ಕಿಗೂ ಹಾರುವ ಹಕ್ಕಿದೆ ಎಂಬುದ ತಿಳಿದು ಪಂಜರ ದಿಗಿಲುಗೊಂಡಿದೆ 2 ಪಾಪಿ ಪಂಜರದ ಪರ ವಕಾಲತ್ತು ವಹಿಸಲು ನಿಂತಿದೆ ವಕೀಲರ ಸಾಲು. ಯಾರೂ ನುಡಿಯುತ್ತಿಲ್ಲ ಸ್ವರ ಕಳಕೊಂಡ ಹಕ್ಕಿಯ ಸಲುವಾಗಿ ಒಂದು ಸಾಲು! 3 ಹಕ್ಕಿಯ ಸ್ವಾತಂತ್ರ್ಯದ ಸಾವು ...
ನೀ ಇಲ್ಲದ ಈ ಜೀವನ ಹಳಿ ತಪ್ಪಿದ ಬೂಗೀ ಅಂತೆ ದಿಕ್ಕಪಾಲಾಗಿ ಓಡುತ್ತಿಹುದು.... ಓಡುತ್ತಾ ಅದು ನಜ್ಜು ಗಜ್ಜಾಗಿ ಬ್ರಹ್ಮನು ತೆರೆದು ಬರೆದಂತಹ ಗುಜ್ಜುರಿ ಯಲ್ಲಿ ತೂಕಕ್ಕೆ ಕುಳಿತು.... ಈ ಜೀವನದ ತೂಕ ಇಷ್ಟೇನಾ ಎಂದು ದುಃಖಿಸಿ ನಡೆಯುತ್ತಿರುವಾಗ ...