pratilipi-logo ಪ್ರತಿಲಿಪಿ
ಕನ್ನಡ

ಭಯಾನಕ ಕಥೆಗಳು | Horror Stories in Kannada

ಮನುಷ್ಯನ ಆಸೆಗಳಿಗೆ ಮಿತಿ ಎನ್ನುವುದೆ ಇಲ್ಲಾ.. ದೇವರು ಅವರ ಜೀವನಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ನೀಡಿದರು ಇನ್ನೂ ಬೇಕು ಎಂಬ ಅತಿಯಾಸೆ ಮಾತ್ರ ಕಡಿಮೆಯಾಗಿಲ್ಲಾ. ದೇವರು ಎಷ್ಟೆ ಸಂಪತ್ತು ಕೊಟ್ಟರು, ಅನ್ಯಮಾರ್ಗದ ಮೂಲಕ ಬರುವ ಸಂಪತ್ತಿನ ಮೇಲೆ ಆಸೆ ಹೆಚ್ಚು. ಕಷ್ಟ ಪಡದೆ, ದುಡಿಯದೆ ದುಡ್ಡು ಅಥವಾ ಸಂಪತ್ತು ಬರುತ್ತೆ ಎಂದರೆ ಎಲ್ಲರ ಬಾಯಿ ಬಿಡುವುದು ಖಂಡಿತ. ಜೂಜೂ ಆಡುವುದು, ಬಡ್ಡಿ ಆಡುವುದು, ನಿಧಿಯ ಹುಡುಕಾಟ ಹೀಗೆ ಅನ್ಯ ಮಾರ್ಗದಲ್ಲಿ ದುಡ್ಡು ಸಂಪಾದಿಸುವವರು ತುಸು ಹೆಚ್ಚೆ ಜನರಿದ್ದಾರೆ. ಹೀಗೆ ಸಂಪಾದಿಸಿದ ಸಂಪತ್ತು ಅಥವಾ ಸಂಪಾದಿಸುವ ಭರದಲ್ಲಿ ಎಷ್ಟೊ ಅನಾಹುತಗಳು ನಡೆಯುತ್ತೆ. ಕೆಲವರು ಜೀವ ಕಳೆದುಕೊಳ್ಳುವ ...
4.6 (2K)
45K+ ಓದುಗರು