pratilipi-logo ಪ್ರತಿಲಿಪಿ
ಕನ್ನಡ

ಹಾಸ್ಯ ಕಥೆಗಳು | Comedy Stories in Kannada

ಅಂದು ಬೆಳ್ಳಂಬೆಳಗ್ಗೆ ಕರೆ ಬಂತು ಅತ್ತ ಕಡೆ "ಹಲೋ... ವಿಜಿ ನಾನ್ ಕಣೋ," "ಹ್ಞಾಂ ಹೇ...ಳೋ" "ನಾನೀಗ ಏರ್ಪೋರ್ಟಲ್ಲಿ ಇದೀನಿ,ಬರಕ್ಕೆ ಒಂದು ಗಂಟೆ ಆಗ್ಬೋದು, ಮನೇಲಿ ಎಲ್ರಿಗೂ ಹೇಳಿರು... ಫ್ರೆಶ್ ಅಪ್ ಆಗಿ ಆಮೇಲೆ ಕಾಲೇಜಿಗೆ ಹೋದ್ರಾಯ್ತು,ಬಾಯ್"ಎಂದು ಮಾತಾಡಲೂ ಅವಕಾಶ ಕೊಡದೆ ಫೋನ್ ಇಟ್ಟೇಬಿಟ್ಟ... ಇಲ್ಲಿ ಇನ್ನೂ ಆರು ಗಂಟೆಗೆ ಗಾಢನಿದ್ರೆಯಲ್ಲಿದ್ದವನಿಗೂ ಅದೇ ಬೇಕಾಗಿತ್ತು... ನಾಳೆ ಕನ್ವೋಕೆಷನ್ ಎಂದು ಆಫಿಸಿಗೆ ರಜೆ ಹಾಕಿ ಆರಾಮವಾಗಿ ಮಲಗಿದ್ದ ಕುಂಭಕರ್ಣ... ಅದೇ ಮೊದಲ ಬಾರಿ ಸುಮಾರು ತಿಂಗಳ ನಂತರ ಇಬ್ಬರೂ ಸ್ನೇಹಿತರು ಭೇಟಿಯಾಗುತ್ತಿರುವುದು. ವಿಜಿಗೆ ಇಲ್ಲೇ ಬೆಂಗಳೂರಿನಲ್ಲೇ ಒಂದು ಐಟಿ ಕೆಲಸ ಸಿಕ್ಕಿದರೆ, ...
4.6 (199)
14K+ ಓದುಗರು