ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ..
ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]
ಸಾರಾಂಶ

"ತುಂಬಾ ಚೆನ್ನಾಗಿದೆ "
ಅರ್ಥ ಮಾಡಿಕೊಳ್ಳಲು ಹೆಚ್ಚು ದಿನಗಳು ಜೊತೆಗಿರಬೇಕೆಂದೇನಿಲ್ಲ, ಹೆಚ್ಚು ದಿನ ಜೊತೆಗಿದ್ದಾಕ್ಷಣ ಅರ್ಥ ಮಾಡಿಕೊಂಡಿದ್ದಾರೆಂದು ಅರ್ಥವಲ್ಲ. ಪ್ರೀತಿಯ ಅರ್ಥ ಗೊತ್ತಿರುವವರು ಪ್ರೀತಿಸುವವರನ್ನು ಕ್ಷಣದಲ್ಲೇ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಮೊದಲು ನಾವು ತಿಳಿದುಕೊಳ್ಳಬೇಕಾದದ್ದು ಏನೆಂದರೆ ನಾವು ನಮ್ಮ ಸಂಗಾತಿಯನ್ನು ಇಷ್ಟಪಡುತ್ತಿರುವುದು ಏಕೆ ಎಂಬುದನ್ನು! ಅವರ ಅಧಿಕಾರ, ಹಣ, ಅಂತಸ್ತು, ಹೆಸರು ಅಥವಾ ಅವರ ಜೊತೆಗಿನ ಭಾವನಾತ್ಮಕ ಸಂಬಂಧ ಮತ್ತು ಪ್ರೀತಿ ಇದರಲ್ಲಿ ನಾವು ಏನನ್ನು ಬಯಸುತ್ತಿದ್ದೇವೆ ಎಂಬುದನ್ನು.
"ಪ್ರೀತಿಯಲ್ಲಿ ಮಿಂದೆದ್ದು ಪುನೀತಳಾಗು ಮಳೆಯಜ್ಜಿ" ಎಂಬ ಹಾರೈಕೆಯೊಂದಿಗೆ .
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ