pratilipi-logo ಪ್ರತಿಲಿಪಿ
ಕನ್ನಡ

ಬಲವಂತದ ಬದುಕು

4.3
15017

ಬಲವಂತದ ಬದುಕು ಸುಲಭವಲ್ಲ..ಏನಿದು ಬಲವಂತದ ಬದುಕು...? ಬಲವಂತಕ್ಕೂ ಬದುಕು ಮಾಡುತ್ತಾರಾ?..ಹೌದು ಕೆಲವೊಂದು ಬಾರಿ ಅನಿವಾರ್ಯತೆಗೆ ಬಲವಂತದ ಬದುಕಿನ ಬಾಗಿಲು ತಟ್ಟಲೇ ಬೇಕಾಗುತ್ತದೆ.ಅದರಾಳ ಅರಿತವರಿಗೇ ಗೊತ್ತು.‌..ಅಂತದ್ದೊಂದು ಬದುಕಿನ ...

ಓದಿರಿ
ಲೇಖಕರ ಕುರಿತು
author
ಮಮತಾ ಮ್ಯಾಗೇರಿ

ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ.. ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Pavithra.R
    19 ಅಕ್ಟೋಬರ್ 2017
    ತುಂಬಾ ಚನ್ನಾಗಿದೆ ಮೇಡಂ ...ಈ ಸಮಾಜನೇ ಹಾಗೆ ಕಷ್ಟ ಪಟ್ಟು ಬದುಕ್ತಿವಿ ಅಂದ್ರು ಬಿಡಲ್ಲ ಈ ಕೆಟ್ಟ ಸಮಾಜದ ಜನ ...ಗಂಡ ಜೊತೆಲಿದ್ರೆ ಅವ್ಳು ಏನ್ ತಪ್ಪು ಮಾಡಿದ್ರು ಮಾತಾಡಲ್ಲ ಅದೇ ಗಂಡ ಅನ್ನಿಸ್ಕೊಂಡೋನು ಇಲ್ಲ ಅಂದ್ರೆ ಅವ್ಳಿಗೆ ಬೇರೆ ತರಾನೇ ನೋಡೋಕೆ ಶುರು ಮಾಡ್ತಾರೆ ಈ ತಾರಾ ಥಿಂಕ್ ಮಾಡೋದನ್ನ ಎಲ್ಲಿತನಕ ನಮ ಜನ ಬಿಡಲ್ವೋ ಅಲ್ಲೀತನಕ ಒಳ್ಳೆ ಹೆಣ್ಣುಮಕ್ಕಳು ಬದುಕೋಕೆ ಆಗಲ್ಲ
  • author
    ಅವನಿ
    27 ಸೆಪ್ಟೆಂಬರ್ 2017
    👌ವಾಸ್ತವಿಕ ಜೀವನದಲ್ಲಿ ನಡೆಯುತ್ತಿರುವ ಸತ್ಯ ಘಟನೆಗಳಲ್ಲಿ ಇದು ಒಂದು ಉದಾಹರಣೆ. ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬಂದೀತೆ ಎಂಬ ಗಾದೆ ಮಾತು ಎಷ್ಟು ಸತ್ಯವೊ ಹಾಗೆ ಕೋಪದಲ್ಲಿದ್ದಾಗ ತೆಗೆದುಕೊಳ್ಳುವ ನಿರ್ಧಾರಗಳು ಅಷ್ಟೇ ಸೂತ್ರವಿಲ್ಲದ ಗಾಳಿಪಟದಂತೆ ಅರಿದು ಹೋಗುತ್ತವೆ. ಆದ್ದರಿಂದ ಏನೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಕೋಪ ತಣ್ಣಗಾದ ಮೇಲೆ ಯೋಚಿಸಿ ನಿರ್ಧರಿಸಬೇಕು. ......ಹಿಂದಿನಿಂದ ಇತ್ತೀಚಿನವರೆಗೂ ಹೆಣ್ಣಿನ ಅವಹೇಳನ ಮಾಡುವುದಕ್ಕೆ ಶೋಷಿಸುವುದಕ್ಕೆ ಕೊನೆನೇ ಇಲ್ಲ.ಅವಳು ಎಷ್ಟೇ ಸತ್ಯ ನಿಷ್ಠೆಯಿಂದ ಇದ್ದರು ನೋಡುವ ದೃಷ್ಟಿಯೇ ಬೇರೆ.ಆದರೆ ಈ ಕಥೆಯಲ್ಲಿ ಬರುವ ಹಾಗೆ ಕೆಲವರು ಮೊದಮೊದಲು ಗೋಸುಂಬೆ ವೇಷ ಧರಿಸಿ ಕೇವಲ ಹಣಕ್ಕಾಗಿ ಹೆಣ್ಣನ್ನು ಕಬ್ಬಿನಂತೆ ಹೀರಿಹಿಪ್ಪೆ ಮಾಡುತ್ತಿದ್ದಾರೆ. ಅಲ್ಲದೆ ಅವರ ಜೀವನದಲ್ಲಿ ನಡೆದ ಮೊದಲ ವಿಷಯಗಳನ್ನು ತಿಳಿದು ಪದೇ ಪದೇ ಕೆಣಕಿ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುತ್ತಾರೆ. ಹೀಗೆ ಹೆಣ್ಣು ತನ್ನೆಲ್ಲಾ ನೋವುಗಳನ್ನು ಬಚ್ಚಿಟ್ಟುಕೊಂಡು ಕೊರಗುವ ಬದಲು ಅವರಿಗೆಂದೇ ಇರುವ ಸಲಹೆ ಕೇಂದ್ರಗಳಿಗೆ ದೂರು ನೀಡಿ ಬುದ್ದಿ ಕಲಿಸಿ ಹೆಣ್ಣಿನ ಶಕ್ತಿಯನ್ನು ಸಮಾಜಕ್ಕೆ ತೋರಿಸಬೇಕು. ಇಲ್ಲವಾದಲ್ಲಿ ಇಂತಹ ಕೆಟ್ಟ ಹುಳುಗಳ ಸಂಖ್ಯೆ ಹೆಚ್ಚಾಗುತ್ತದೆ. ಹೆಣ್ಣಾಗಲಿ,ಗಂಡಾಗಲಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬದುಕಬೇಕು.ಅದುವೇ ಸಮರಸ ಜೀವನ.
  • author
    Latha Vishnu
    04 ಜನವರಿ 2018
    nanna jeevanakke hididha kannadiyanthidhe ee kathe aadhare edhu nanu aayke madikondidhalla badhalagi dhoddavarenisi kondavaru madidha thappu