pratilipi-logo ಪ್ರತಿಲಿಪಿ
ಕನ್ನಡ

ಯಾವುದು ?

12
5

ಯಾವುದು ಸರಳ ಬದುಕು ? ಆಭರಣ ತೊಡದೆ ಇರುವುದೇ ? ಮೇಕಪ್ ಹಾಕದೇ ಇರುವುದೆ ? ಮಾಡ್ರನ್ ಬಟ್ಟೆ ಹಾಕದಿರುವುದೆ ? ಪಬ್ಬು ಬಾರು ಸುತ್ತದಿರುವುದೆ ? ಅತಿಯಾದ ಭಕ್ತಿ ತೋರುವುದೇ ? ಡಾಂಭಿಕತೆ ಹೊಂದುವುದೇ ? ಸಂಪ್ರದಾಯಸ್ಥರಾಗಿ ಇರುವುದೇ ? ...