ವಿರಹ ಗೀತೆ : ಈ ಬೆಳದಿಂಗಳ ರಾತ್ರಿ ಈ ಬೆಳದಿಂಗಳ ರಾತ್ರಿ ಸುಡುತಿದೆ ಏತಕೆ? ನೀನಿಲ್ಲದ ನೆವವು ವಿರಹಕೆ ತಿರುಗಿದೆ.. ವಿರಹವು ವೇದನೆಯಾಗಿ ಉಳಿಯದೇ ಭಯ ಭೀತಿ ತುಂಬಿದ ಬದುಕಾಗಿದೆ ಕಡುಗತ್ತಲೆ , ಕಠಿಣ ಸನ್ನಿವೇಶಗಳ ಎದುರಿಸಲಾಗದೇ ಮನ ...