pratilipi-logo ಪ್ರತಿಲಿಪಿ
ಕನ್ನಡ

ವಂದೇ ವಾಲ್ಮೀಕಿ ಕೋಕಿಲಂ

9
5

🙏 ವಂದೇ ವಾಲ್ಮೀಕಿ ಕೋಕಿಲಂ🙏 🌺 ದಟ್ಟ ಕಾನನದಿ ರತ್ನಾಕರನೆಂಬ ನಿಶಾದನು| ಪಾಪ ಪುಣ್ಯಗಳ ಅರಿಯದವನು| ಅಡ್ಡಗಟ್ಟಿದ ನಾರದರ| ಕೊಡು ನಿನ್ನ ಒಡವೆ ಬಂಗಾರ| ದಿಕ್ಕೇ ತೋಚದ ದೇವ ಮುನಿಯು| ಮನೋಹರ ದನಿಯಲಿ ಸಂತೈಸಿ| ಪ್ರಶ್ನೆಯೊಂದನು ಹಾಕಿದರು| ನಿನ್ನ ...