pratilipi-logo ಪ್ರತಿಲಿಪಿ
ಕನ್ನಡ

ಜಗತ್ತಿನ ರೋಮಾಂಚಕಾರಿ ಶಬ್ದ -ಅವಳು

113

ಜಗತ್ತಿನ ರೋಮಾಂಚಕಾರಿ ಶಬ್ದ -ಅವಳು

ಓದಿರಿ
ಲೇಖಕರ ಕುರಿತು
author
ಡಾ.ರಾಜಶೇಖರ ಮಠಪತಿ

ಹೆಸರಾಂತ ಕನ್ನಡ ಸಾಹಿತಿಗಳು ಮತ್ತು ಚಿಂತಕರು ಮತ್ತು ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರು ಮೊ. ಸಂ-9242121461 ನಾನು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಭಾರತದ ಶ್ರೇಷ್ಠ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ -ಇವು ನನ್ನ ಶೈಕ್ಷಣಿಕ ಬದುಕಿನ ಕೆಲವು ಹಂತಗಳು. ಇದುವರೆಗೆ ನಾನು ಕನ್ನಡ,ಇಂಗ್ಲೀಷ್, ಹೀಗೆ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತನ್ನೂ ಮೀರುತ್ತದೆ. ಕಾವ್ಯ,ಕತೆ, ನಾಟಕ, ಪ್ರಭಂದ, ವಿಭಂದ, ಅಂಕಣ, ಸಂಶೋಧನೆ,ಭಾಷಾ ಅಧ್ಯಯನ,ಭಾಷಾಂತರ, ಸಿನಿಮಾ ಹೀಗೆ ನನ್ನದು ಹಂಗಿಲ್ಲದ, ಎಗ್ಗಿಲ್ಲದ ದಾರಿ. ಇಲ್ಲಿ ನಡೆದಷ್ಟೂ ದಾರಿ,ಪಡೆದಷ್ಟೂ ವರ . ಕೃತಿಗಳಲ್ಲಿ 'ಗಾಂಧೀ ಮತ್ತು ಗೂಂಡಾ', 'ಎರಡು ದಡಗಳ ನಡುವೆ','ಒಂದಷ್ಟು ಕರುಣೆ ಮತ್ತಷ್ಟು ನೀರು','ಫಕೀರನ ಫಿಲ್ಮಿ ದುನಿಯಾ','ನನ್ನೊಳಗಿನ ನಾನು','ಓಶೋ-ಒಂದು ಕಿರಣದ ಪಯಣ','ಶಬ್ದ ಸೂತಕದಿಂದ', 'ನಿಶಾಗಾನ','ವಿಭಂದ','ಬೇಷರತ್','ಜಗತ್ಪ್ರಸಿದ್ಧ ಭಾಷಣಗಳು'ಹೆಣ್ಣು ಹೇಳುವ ಅರ್ಧ ಸತ್ಯ, ಕೀಟ್ಸ್ -ನೀರ ಮೇಲೆ ನೆನಪ ಬರೆದು, ಕಾವಕ್ಕೆ ಉರುಳು, 'ಜಾಡಮಾಲಿಯ ಜೀವ ಕೇಳುವುದಿಲ್ಲ' Abbas-an Island','Songs of Saint' Rabindranth Tagore my faith and strenth ಇವುಗಳನ್ನು ಪ್ರಮುಖವೆನ್ನಬಹುದೇನೋ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ