ಅಂದುಕೊಂಡಾಗಲೆಲ್ಲ ಕವಿತೆ ಬರೆಯಲು ಲೇಖನಿ ಸಿಕ್ಕೀತು, ಮನದೊಳಗಿನ ತಳಮಳಗಳ ತೂಕಕ್ಕೆ ತಕ್ಕ ಪದಗಳಲ್ಲ.. ಬೇಕೆನಿಸಿದಾಗಲೆಲ್ಲ ನೀನೇನೋ ಕಣ್ಣೋಟಕ್ಕೆ ಸಿಗಬಲ್ಲೆ, ನನ್ನ ಪ್ರೀತಿ ತೂಕಕ್ಕೆ ಸಮನಾದ ಸಂವೇದನೆಯಿಂದಲ್ಲ.. ಅತಿರೇಖವಿರದ ಹಿತ ಪದವು ಸರಿ ...