pratilipi-logo ಪ್ರತಿಲಿಪಿ
ಕನ್ನಡ

ಸ್ವಾಗತ ಸುಸ್ವಾಗತ ಸೀತಾರಾಮನಿಗೆ

4

ಸ್ವಾಗತ ಸುಸ್ವಾಗತ ಶ್ರೀ ಸೀತಾರಾಮನಿಗೆ!! ಹನುಮ, ಲಕ್ಷಮಣ ಸಹ ನಿಜ ಸನ್ನಿಧಿಗೆ! ನಿನ್ನಯ ಜನ್ಮಭೂಮಿಯಾದ ಅಯೋಧ್ಯೆಗೆ! ಕೋಟಿ ಕೋಟಿ ಹಿಂದುಗಳ ಹೃದಯಕೆ! ಸ್ವಾಗತ ಸುಸ್ವಾಗತ ಶ್ರೀ ಸೀತಾರಾಮನಿಗೆ !೧! ಸ್ವಾಗತ ಸುಸ್ವಾಗತ ಶ್ರೀ ಸೀತಾರಾಮನಿಗೆ! ಬಾಬರನ ...