pratilipi-logo ಪ್ರತಿಲಿಪಿ
ಕನ್ನಡ

ಸ್ಮಶಾನ ಮೌನ

1

ಕಾಯುತ್ತಿದೆ ನಿನ್ನ ನೋಡಲು ಪ್ರತಿದಿನ ತಿರುಗಿಯೂ ನೋಡದೇ ಹೋದೆ ಆ ದಿನ ನಿನಗಾಗಿ   ಕಾಯುತ್ತಿತ್ತು ನನ್ನ ಮನ ಮಾಡಿದೆ ನನ್ನ ಪ್ರೀತಿಗೆ ಅವಮಾನ ಆದರೆ ಈಗ ಆವರಿಸಿದೆ  ನನ್ನಲ್ಲಿ ಸ್ಮಶಾನ ಮೌನ ...