ನೀ.ಶ್ರೀಶೈಲ ಕಾವ್ಯನಾಮ
ಪ್ರಕಟಿತ ಕೃತಿಗಳು
ಪಿರುತಿ ಹನಿಗಳು ಹನಿಗವನ ಸಂಕಲನ - ೧೯೯೬
ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನಿಂದ
೧೯೯೬ ರ ರಾಜ್ಯ ಮಟ್ಟದ ಅತ್ಯುತ್ತಮ ಚುಟುಕು ಸಂಕಲನ ಪ್ರಶಸ್ತಿ
೨) ಚುಚ್ಚು ಮದ್ದು ಚುಟುಕು ಸಂಕಲನ - ೨೦೦೦
೩) ಪುಳಕ್ ಪುಳಕ್ ಹನಿಗವನ ಸಂಕಲನ - ೨೦೧೫
೪) ಇರುಳ ಹೆರಳು ಕವನ ಸಂಕಲನ -೨೦೧೭
೫) ಕಟ್ಟಿರುವೆ ಸಾಲು ಕವನ ಸಂಕಲನ - ೨೦೧೮
೬) ಪದ ತರಂಗಿಣಿ ಹನಿಗವನ ಸಂಕಲನ - ೨೦೧೯
ಮೇ ೨ ,೨೦೧೦ ವಿಜಯ ಕರ್ನಾಟಕದ
ಸಿಟಿಜನ್ ಜರ್ನಲಿಸ್ಟ್ ಆಗಿ ಆಯ್ಕೆ.
೮೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಕವಿಗೋಷ್ಠಿಯಲ್ಲಿ ಕವನ ವಾಚನ - ೨೦೧೮
೮೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ರೈತಗೋಷ್ಠಿಯ ಕಾರ್ಯ ನಿರ್ವಹಣೆ - ೨೦೧೯