pratilipi-logo ಪ್ರತಿಲಿಪಿ
ಕನ್ನಡ

ಶುಭ ಸೋಮವಾರ ಇಂದು ಸೋಮವಾರ ಓ ಹರನೇ ಮನೆಗೆ ನೀ ಬಾರಾ.. ಸುಖ, ಶಾಂತಿ, ದಯವ ನೀ ತೋರಾ.. ಈ ಭವದ ಕತ್ತಲೆಯು ಮಾಡು ನೀ ದೂರಾ... ಶುಭ ಮುಹೂರ್ತದೊಳು ನಾ ಸ್ನಾನವ ಮಾಡಿ ತನು ಮನದಿ ಶುದ್ಧಿಯಾಗಿ ನಿನ್ನ ಜಪದೊಳು ನಾನು ಸ್ವಾಮಿ ಧ್ಯಾನದೋಳು ...